Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಜೋಯಿಡಾ-ಕುಂಬಾರವಾಡ ಅಸ್ಪೈರ್ ಸ್ಪೋರ್ಟ್ಸ್,ಕರಾಟೆ ಅಕಾಡೆಮಿಯ ತಂಡದ ವಿದ್ಯಾರ್ಥಿಗಳು ಕಾರವಾರದಲ್ಲಿ ಆಯೋಜಿಸಿದ್ದ 2ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನಶಿಪ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ.

Banner Ad

 

ಶೃದ್ಧಾ ದೇಸಾಯಿ, ಕಟಾ-ಪ್ರಥಮ, ಕುಮಿಟೆ-ಪ್ರಥಮ. ಚೇತನ ನಾಯ್ಡು-ಕಟಾ-ಪ್ರಥಮ, ಕುಮಿಟೆ-ಪ್ರಥಮ. ಪರ್ವ ಗವಸ:ಕಟಾ-ಪ್ರಥಮ, ಕುಮಿಟೆ- ದ್ವಿತೀಯ. ಕಾರ್ತಿಕ ಗಾವಡಾ-ಕಟಾ-ಪ್ರಥಮ, ಕುಮಿಟೆ ದ್ವಿತೀಯ. ರಕ್ಷಿತ ನಾಯ್ಡು-ಕಟಾ-ಪ್ರಥಮ, ಕುಮಿಟೆ- ದ್ವಿತೀಯ. ಶಾಹೀಲ ಶ್ರೀಕಾಂತ ಹರಿಜನ, ಕಟಾ-ಪ್ರಥಮ,ಕುಮಿಟೆ- ದ್ವಿತೀಯ. ದೀಪಂ ಕುಂಡಲಕರ, ಕಟಾ-ಪ್ರಥಮ,ಕುಮಿಟೆ- ದ್ವಿತೀಯ. ದೀಪ್ತಿ ಬೆಲ್ಲಣ್ಣನವರ, ಕಟಾ-ಪ್ರಥಮ,ಕುಮಿಟೆ- ದ್ವಿತೀಯ. ಅನ್ವಿ ಗವಸ್, ಕಟಾ-ಪ್ರಥಮ, ಕುಮಿಟೆ- ದ್ವಿತೀಯ. ದೀಪ್ತಿ ವೇಳಿಪ,ಕಟಾ- ದ್ವಿತೀಯ,ಕುಮಿಟೆ-ಪ್ರಥಮ. ಸೂರಜ್ ನಾಯ್ಕ, ಕಟಾ-ಪ್ರಥಮ, ಕುಮಿಟೆ-ತೃತೀಯ. ಅನೂಪ್ ಗೌಡ, ಕಟಾ-ಪ್ರಥಮ, ಕುಮಿಟೆ-ತೃತೀಯ. ಇಂದ್ರಪ್ಪಾ ಡಿ,ಕಟಾ-ಪ್ರಥಮ. ದಿವೇಶ ವೇಳಿಪ, ಕಟಾ-ಪ್ರಥಮ, ಕುಮಿಟೆ-ತೃತೀಯ. ಪರಿಧಿ ನಾಯ್ಕ,ಕಟಾ-ದ್ವಿತೀಯ. ವಾಸಂತಿ,ಕಟಾ- ದ್ವಿತೀಯ, ಕುಮಿಟೆ- ದ್ವಿತೀಯ. ಸ್ಪರುಹ ಶಿರಸಾಟ್,ಕಟಾ- ದ್ವಿತೀಯ,ಕುಮಿಟೆ-ತೃತೀಯ. ಆಶೀಶ್ ವೇಳಿಪ, ಕಟಾ-ಪ್ರಥಮ, ಕುಮಿಟೆ-ತೃತೀಯ. ಧ್ರುವ ಶೇಟ್-ಕಟಾ- ತೃತೀಯ. ಆಯುಷ್ ಗಾವಡೆ,ಕಟಾ- ದ್ವಿತೀಯ. ಚೇತನ್ ದೇಸೂರ,ಕಟಾ- ತೃತೀಯ,ಕುಮಿಟೆ- ತೃತೀಯ. ಕರಾಟೆ ಚಾಂಪಿಯನಶಿಪ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಜೋಯಿಡಾ-ಕುಂಬಾರವಾಡ ಅಸ್ಪೈರ್ ಸ್ಪೋರ್ಟ್ಸ್,ಕರಾಟೆ ಆಕಾಡೆಮಿಯ ತರಬೇತುದಾರರಾದ ರಾಜೇಶ ಗಾವಡೆಯವರು ಪ್ರೋತ್ಸಾಹ, ಮಾರ್ಗದರ್ಶನ,ಸಹಕಾರ,ತರಬೇತಿ ನೀಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ತರಬೇತುದಾರರಾದ ರಾಜೇಶ ಗಾವಡೆ,ಪಾಲಕ-ಪೋಷಕರು, ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Banner Ad