ಸುದ್ದಿ ಕನ್ನಡ ವಾರ್ತೆ
ಜೊಯಿಡಾ: ಉತ್ತರ ಕನ್ನಡ ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸ್ಥಾನಕ್ಕೆ ಸುಭಾಷ್ ಗಾವಡಾ ರವರು ಪುನರಾಯ್ಕೆ ಆಗಿದ್ದಾರೆ. ಇಂದು ನಡೆದ ಕುಣುಬಿ ಸಮಾಜದ ಸಭೆ ಯಲ್ಲಿ ಈ ಆಯ್ಕೆ ನಡೆಯಿತು ಜೋಯಿಡಾ ದ ಕುಣಬಿ ಭವನದಲ್ಲಿ ಈ ಸಭೆ ನಡೆಯಿತು.

ಉಪಾಧ್ಯಕ್ಷರಾಗಿ ಗಣಪತಿ ಕುಣಬಿ ಯಲ್ಲಾಪುರ ಆಯ್ಕೆ ಆದರೆ ಆರ್ ಡಿ ಗಾಂವ್ಕರ್ ಕಾರವಾರ, ಮಾಳು ಸೋಲೇಕರ ರಾಮನಗರ, ಸದಸ್ಯರಾಗಿ ರವಿ ಗೋಪಾಳ ಮಿರಾಶಿ, ಸಂತೋಷ್ ಗಾವಡಾ ಉಳವಿ, ಚಂದ್ರಶೇಖರ ಸಾವರಕರ, ಅಶೋಕ ಮಿರಾಶಿ, ರಾಜೇಂದ್ರ ಪಿಸೋಸಕರ, ದಯಾ ಮಿರಾಶಿ, ವಾಮನ ಮಿರಾಶಿ ಆಲೂರ, ದೀಪಿಕಾ ಕುಂಡಲಕರಸದಸ್ಯರ ರಾಗಿ ಆಯ್ಕೆ ಆಗಿದ್ದಾರೆ.
ಈ ಸಂದರ್ಭದಲ್ಲಿ ಪ್ರೇಮಾನಂದ ವೆಳಿಪ ಅ.ತಾ.ಕು.ಸ, ಕೃಷ್ಣ ಮಿರಾಶಿ, ಮಾಬಳು ಕುಂಡಲಕರ, ನಾರಾಯಣ ಕುಣಬಿ ಅ. ಯಲ್ಲಾಪುರ, ಪುಟ್ಟಾ ಕುಣಬಿ, ಮಾಬಳೇಶ್ವರ ಕಾಜುಗಾರ, ಅಜಿತ್ ಮಿರಾಶಿ, ಧರ್ಮೊ ಕಾಡಪೋಡಕರ, ಸುಭಾಷ್ ವೇಳಿಪ, ತುಕಾರಾಮ ವೇಳಿಪ, ದಿವಾಕರ ಕುಂಡಲಕರ ಮುಂತಾದವರು ಇದ್ದರು.
