Banner Ad

ಸುದ್ದಿ ಕನ್ನಡ ವಾರ್ತೆ
ಗೋವಾದಲ್ಲಿ ಅರ್ಚಕರಾಗಿರುವ ಶ್ರೀಮತಿ ಪಾರ್ವತಿ ಮತ್ತು ಶ್ರೀ ಗೋಪಾಲಕೃಷ್ಣ ಹೆಗಡೆ ಗೊಳಿಗದ್ದೆ ಆನಗೋಡ ಯಲ್ಲಾಪುರ ಇವರ ಸುಪುತ್ರ ಚಿ. ಗಣೇಶ ಹಾಗೂ ಶ್ರೀಮತಿ ಸುಮಾ ಮತ್ತು ಶ್ರೀ ಸುನಿಲ ಪರಾಷ್ಟೇಕರ್ ಕಾರವಾರ ಸುಪುತ್ರಿ ಚಿ. ಸೌ ಸರ್ವಶ್ರೀ ರವರ ವಿವಾಹ ಸಮಾರಂಭವು ಮಾರ್ಚ್ 16 ಸೋಮವಾರ ಕಾರವಾರದ ಸದಾನಂದ ಪ್ಯಾಲೇಸ್ ನಲ್ಲಿ ಅದ್ದೂರಿಯಾಗಿ ಜರುಗಿತು.

ಈ ವಿವಾಹ ಸಮಾರಂಭಕ್ಕೆ ಗೋವಾದಲ್ಲಿ ನೆಲೆಸಿರುವ ವೈದಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಈ ನವ ದಂಪತಿಗಳಿಗೆ ಸುದ್ದಿ ಕನ್ನಡ ವಾಹಿನಿಯ ಬಳಗದ ವತಿಯಿಂದ ಹಾರ್ದಿಕ ಶುಭಾಶಯಗಳು.💐💐💐

Banner Ad
Banner Ad