Banner Ad

ಸುದ್ದಿ ಕನ್ನಡ ವಾರ್ತೆ
ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳ ಮೇಲೆ ಹೌತಿ ಉಗ್ರರು ದಾಳಿ ನಡೆಸಿದ್ದಾರೆ ಎಂಬ ವರದಿಯ  ಹಿನ್ನೆಲೆಯಲ್ಲಿ ಭಾರತೀಯ ವಿಮಾನ ಸಂಸ್ಥೆಗಳು ರಿಯಾದ್ ತೆರಳುವ ವಿಮಾನಗಳ ಹಾರಾಟವನ್ನು ಅಕ್ಟೋಬರ್ 9 ಮತ್ತು 10 ರಂದು ಸ್ಥಗಿತಗೊಳಿಸಿವೆ. ಇದರಿಂದಾಗಿ ಪ್ರಯಾಣಿಕರಿಗೆ ತಮ್ಮ ಪ್ರಾಣದ ದಿನಾಂಕ ಬದಲಾಯಿಸಿಕೊಳ್ಳುವ ಮತ್ತು ಹಣ ಮರುಪಾವತಿ ಆಯ್ಕೆ ಯನ್ನು ನೀಡಲಾಗಿದೆ.

ಭಾರತೀಯ ವಿಮಾನ ಸಂಸ್ಥೆಗಳು ಆ ಭಾಗಕ್ಕೆ ಹಾರಾಟ ನಡೆಸುವ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ.

Banner Ad

ರಿಯಾದ್ ಮತ್ತು ಅಬ್ಹಾ ದಲ್ಲಿರುವ ಸೌದಿ ಅರೇಬಿಯಾದ ವಿಮಾನ ನಿಲ್ದಾಣದ ಮೇಲೆ ಹೌತಿ ಉಗ್ರರು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ನೆಲೆಯಲ್ಲಿ ಭಾರತೀಯ ವಿಮಾನ ಸಂಸ್ಥೆಗಳ ವಿಮಾನಗಳು ಆಭಾಗಕ್ಕೆ ಹಾರಾಟ ನಡೆಸುವುದನ್ನು ರದ್ದುಗೊಳಿಸಿವೆ.

ಈ ಘಟನೆಯಲ್ಲಿ ಗುರುವಾರ ದೆಹಲಿಯಿಂದ ರಿಯಾದ್ ಗೆ ತೆರಳುತ್ತಿದ್ದ A 12243 ವಿಮಾನವು ರಾಷ್ಟ್ರ ರಾಜಧಾನಿಗೆ ವಾಪಸ್ಸಾಗಿದೆ. ಇದರ ನಂತರ ಇತರ ವಿಮಾನಗಳ ಹಾರಾಟವನ್ನು ದಲಿತಗೊಳಿಸಲಾಗಿದೆ.

Banner Ad