Banner Ad

ಸುದ್ದಿ ಕನ್ನಡ ವಾರ್ತೆ

ಉತ್ತರಖಂಡನಲ್ಲಿ ಮೇಘ ಸ್ಪೋಟ ಸಂಭವಿಸಿದ್ದು.., ಭಾರಿ ಮಳೆಗೆ ಉಕ್ಕಿನ ಸೇತುವೆ ಕೊಚ್ಚಿಹೋದ ಘಟನೆ ನಡೆದಿದೆ. ಭಾರಿ ಮಳೆಯಿಂದಾಗಿ ಮಣ್ಣು ನಿಶ್ರಿತ ಪ್ರವಾಹ ಉಂಟಾಗಿದ್ದು  ಚಮೋಲಿ ಜಿಲ್ಲೆಯ ಕಣಿವೆಯಲ್ಲಿರುವ ಉಕ್ಕಿನ ಸೇತುವೆಗೆ ಅಪ್ಪಳಿಸಿದೆ. ನೀರದ ಬಸಕ್ಕೆ ಕೆಲವೇ ಸೆಕೆಂಡುಗಳಲ್ಲಿ ಉಕ್ಕಿನ ಸೇತುವೆ ಕೊಚ್ಚಿ ಹೋದ ಘಟನೆ ನಡೆದಿದೆ.

Banner Ad

ಉಪ್ಪಿನ ಸೇತುವೆ ಕೊಚ್ಚಿ ಹೋಗಿರುವುದರಿಂದ ಮುಖ್ಯ ಪಟ್ಟಣಕ್ಕೆ ಸಂಪರ್ಕ ಕಡಿತಗೊಂಡಿದೆ. ಭಾರಿ ಮಳೆಗೆ ಪ್ರವಾಹ ಏರುತ್ತಿರುವುದರಿಂದ ಜನರು ತಮ್ಮ ಪ್ರವಾಸವನ್ನು ಸ್ಥಗಿತಗೊಳಿಸುವಂತೆ ಆಡಳಿತವನ್ನು ಮಾಡಿದೆ. ಮುಂದಿನ ಸೂಚನೆವರೆಗೂ ಪ್ರವಾಸಕ್ಕೆ ಗೊಳ್ಳದಂತೆ ಸೂಚನೆ ನೀಡಲಾಗಿದೆ.

 

Banner Ad