ಸುದ್ಧಿಕನ್ನಡ ವಾರ್ತೆ
Goa: ಪಣಜಿ ಸಮೀಪದ ಕಾಕುಲೋ ಮೋಲ್ ಬಳಿ ಮುಖ್ಯ ರಸ್ತೆಯಲ್ಲಿ ಆತಂಕಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸ್ಮಾರ್ಟಸಿಟಿ ರಸ್ತೆಯಲ್ಲಿ ಗಾಂಜಾ ಗಿಡವೊಂದು ಬೆಳೆದಿದ್ದು ಆತಂಕಕ್ಕೆ ಕಾರಣವಾಗಿದೆ. ಸ್ಮಾರ್ಟಸಿಟಿ ರಸ್ತೆಯಲ್ಲಿ ಗಾಂಜಾ ಗಿಡ ಎಲ್ಲಿಂದ ಬಂತು ಎಂಬುದು ಪ್ರಶ್ನೆಯಾಗಿದೆ.
ಈ ಗಾಂಜಾ ಗಿಡ ಇಲ್ಲಿ ಇಷ್ಟು ದೊಡ್ಡದಾಗಿ ಹೇಗೆ ಬೆಳೆಯಿತು ಎಂಬುದು ಪ್ರಶ್ನೆಯಾಗಿದೆ. ಈ ಗಿಡ ಪತ್ತೆಯಾಗುತ್ತಿದ್ದಂತೆಯೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದ್ದಾರೆ. ಸ್ಮಾರ್ಟ ಸಿಟಿ ಪರಿಸರದಲ್ಲಿ ಈ ಗಿಡ ಇಷ್ಟು ದೊಡ್ಡದಾಗಿ ಬೆಳೆದು ನಿಂತಿದೆ. ಇಲ್ಲಿಗೆ ಈ ಗಿಡ ಹೇಗೆ ಬಂತು ಎಂಬುದು ಪ್ರಶ್ನೆಯಾಗಿ ಉಳಿದಿದೆ.
Suddikannada news
Goa : An alarming case of fire broke out on the main road near Kakulo Mall near Panaji. A ganja plant has grown on Smartcity Road, causing concern. The question is where did the ganja plant come from on Smartcity Road?
The question is how this cannabis plant grew so big here. As soon as this plant was found, the officials arrived at the place and conducted an inspection. This plant has grown so big in the smart city environment. How this plant got here remains a question.