ಸುದ್ದಿ ಕನ್ನಡ ವಾರ್ತೆ
ಪಶ್ಚಿಮ ಪದವೀಧರ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಎಸ್ ವಿ ಸಂಕನೂರ್. ಅವರ ಪ್ರಚಾರಕ್ಕಾಗಿ ಇಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಎನ್ ಎಸ್ ಹೆಗಡೆ ಕರ್ಕಿ ಅವರು ಜೋಯಿಡಾ ತಾಲೂಕಿಗೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಅವರು, ತಾಲೂಕಿನ ಡಿಗ್ರಿ , ಡಿಪ್ಲೋಮ್, ಹಾಗೂ BGVS ಕಾಲೇಜು ಗಳಿಗೆ ಬೆಟ್ಟಿ ನೀಡಿ ಶಿಕ್ಷಕರ ಬಳಿ ಮತದಾನ ಮಾಡುವಂತೆ ಮನವಿ ಮಾಡಿದರು ಬಳಿಕ ಸ್ಥಳೀಯ ಮತದಾರರ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಸಂಕನೂರ್. ಅವರನ್ನು ಗೆಲ್ಲಿಸಬೇಕೆಂದು ವಿನಂತಿಸಿದರು…
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಶಿವಾಜಿ ಗೋಸಾವಿ, ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕಾಮ್ರೇಕರ್, ಪ್ರಮುಖರಾದ ಸಿದ್ದುಜೋಕೇರಿ, ಸಂತೋಷ ಸಾವಂತ್, ಗಿರೀಶ್ ಗೋಸಾವಿ, ಅನಿಲ್ ಪಟ್ಟೆ, ಆಕಾಶ ಅನಸ್ಕರ್, ಶಾಂತಾರಾಮ್ ಕಾಮತ್, ಸುರೇಶ್ ಕೋಟೆಕಲ್, ಗುರಪ್ಪ ಹಣಬರ ಹಾಗೂ ಪ್ರಮುಖರಿದ್ದರು…
