ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ರಾಷ್ಟ್ರೀಯ ಸ್ವಯಂಸೇವಕ ಸಂಘ ಯಲ್ಲಾಪುರ ಇವರ ಆಯೋಜನೆಯಲ್ಲಿ ದಿ.ಸತೀಶ ಕಟ್ಟಿಗೆ ಅವರ ನಾಲ್ಕನೇ ಪುಣ್ಯಸ್ಮರಣೆಯ ಅಂಗವಾಗಿ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತ ಕೇಂದ್ರ,ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ದಿನಾಂಕ:10-08-2026 ರ ಸೋಮವಾರ,ಸಮಯ ಬೆಳಿಗ್ಗೆ 9:30 ರಿಂದ ಸಂಜೆ 4-30 ರವರೆಗೆ,ಸ್ಥಳ:ಅಡಿಕೆ ಭವನ ಯಲ್ಲಾಪುರದಲ್ಲಿ ನಡೆಯಲಿದೆ.
ಸಹಕಾರ:ವಿಶ್ವದರ್ಶನ ಸೇವಾ(ರಿ),T.M.S ಯಲ್ಲಾಪುರ,ಅಡಿಕೆ ವ್ಯವಹಾರಸ್ಥರ ಸಂಘ ಯಲ್ಲಾಪುರ,T.S.S ಯಲ್ಲಾಪುರ.
