ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರ ವಲಯ ಮಟ್ಟದ ಕ್ರೀಡಾಕೂಟವು ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಪಾಲ್ಡಾ ಶಾಲೆಯಲ್ಲಿ ನಡೆಯಿತು. ರಾಮನಗರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಹನುಮಾನಲೇನ್ ಶಾಲೆಯ ವಿದ್ಯಾರ್ಥಿಗಳ ವಿಜೇತರ ಪಟ್ಟಿ.
100 ಮೀ ಓಟ ಪ್ರಥಮ ಸಮೀಕ್ಷಾ ಪಾಟೀಲ್.
100 ಮೀ ಓಟ ದ್ವಿತೀಯ ದುರ್ಗಾ ಗಾವಡಾ.
100 ಮೀ ಓಟ ಪ್ರಥಮ ಶ್ರೇಯಸ್ ಗಾಂವಕರ.
100 ಮೀ ಓಟ ತೃತೀಯ ಪ್ರಫುಲ್ ಮಿರಾಶಿ.
400 ಮಿ ಓಟ ಪ್ರಥಮ ಸ್ಥಾನ ಪ್ರಜ್ವಲ್ ಮಿರಾಶಿ.
80ಮೀ ಹರ್ಡಲ ಪ್ರಥಮ ಸಮೀಕ್ಷಾ ಪಾಟೀಲ್.
80 ಮೀ ಹರ್ಡಲ ದ್ವಿತೀಯ ಪ್ರಫುಲ್ ಮಿರಾಶಿ.
ಎತ್ತರ ಜಿಗಿತ ದ್ವಿತೀಯ ಶ್ರೇಯಸ್ ಗಾಂವಕರ.
ಗುಂಡು ಎಸೆತ ತೃತೀಯ ಸಂಜಯ್ ಬಾಜಾರಿ.
ಎತ್ತರ ಜಿಗಿತ ದ್ವಿತೀಯ ಸಮೀಕ್ಷಾ ಪಾಟೀಲ್.
ಕಬ್ಬಡ್ಡಿ ಸ್ಪರ್ಧೆ ಪ್ರಥಮ ಸ್ಥಾನ,
ತ್ರೋಬಾಲ್ ದ್ವಿತೀಯ ಸ್ಥಾನ
ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಸಮೀಕ್ಷಾ ಪಾಟೀಲ್ ಪಡೆದಿದ್ದು ಈ ಎಲ್ಲಾ ಮಕ್ಕಳ ಸಾಧನೆಗೆ ಶಾಲೆಯ ಎಸ್ ಡಿ ಎಂ ಸಿ ಪದಾಧಿಕಾರಿಗಳು,ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನ,ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿ,ಸಹ ಶಿಕ್ಷಕಿಯರಾದ ನಾಗರತ್ನ ಮೊಗೇರ,ಸುನಿತಾ ಆರ್,ಅನಿಸ್ ಫಾತಿಮಾ, ಸಂಜನಾ ಮಿರಾಶಿ ಹರ್ಷ ವ್ಯಕ್ತಪಡಿಸಿದ್ದಾರೆ.ಶಾಲೆಯ ಶಿಕ್ಷಕ ವೃಂದದವರು ಅತ್ಯುತ್ತಮ ರೀತಿಯಲ್ಲಿ ತರಬೇತಿಯನ್ನು ನೀಡಿದ್ದರು.