ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸಂತ ಅಂತೋನಿ ಚರ್ಚ್ ಗುಂದ, ತಾ : ಜೋಯಿಡಾ,ದಿನಾಂಕ : 14.04.2026 ಮಂಗಳವಾರ ಸಂತ ಅಂತೋನಿಯವರ ವಾರ್ಷಿಕೋತ್ಸವದ ಪ್ರಯುಕ್ತ
ಬೆಳಿಗ್ಗೆ 11.00 ಗಂಟೆಗೆ ದಿವ್ಯ ಬಲಿಪೂಜೆ ನಡೆಯಲಿದೆ.
ಅದೇ ದಿನ ರಾತ್ರಿ 9.30 ಕ್ಕೆ R.D.G. ಕಲಾ ಸಂಘ ಉಲ್ಲಾಸ ನಾಯ್ಕ ಗೋಪಸಿಟ್ಟಾ ರವರ ಸುಂದರ ಹಾಸ್ಯಮಯ ಕೊಂಕಣಿ ನಾಟಕ “ದುಖಾಂತ್ ಉದೆಲೆ ಸುಖಾಚೆ ಕಿರಣ್” ಪ್ರದರ್ಶನ ನಡೆಯಲಿದೆ.
ಸಹಾಯ ಸಹಕಾರ : ಪಾಲನಾ ಸಮಿತಿ ಯುವಕ ಸಂಘ, ಸಂತ ಅಂತೋನಿ ಚರ್ಚ್ ಗುಂದ ಹಾಗೂ ಊರ ನಾಗರಿಕರು.
ಜ್ಯೋತಿ ಬೆಳಗಿಸುವವರು:
ಫಾ|| ರೇಮಂದ ಫರ್ನಾಂಡಿಸ್
ಧರ್ಮಗುರುಗಳು,ಸಂತ ಅಂತೋನಿ ಚರ್ಚ್ ಗುಂದ, ಸರ್ವರಿಗೂ ಆದರದ ಸ್ವಾಗತ.ಸೂಚನೆ : ದಾಂಧಲೆ ವಗೈರೆ ಮಾಡಿದವರನ್ನು ಪೊಲೀಸ್ ತಾಬಾ ಕೊಡಲಾಗುವುದು.
