ಸುದ್ದಿ ಕನ್ನಡ ವಾರ್ತೆ
ಭಾರತದ ಪ್ರಧಾನಿ,ನರೇಂದ್ರ ಮೋದಿಜಿ ಯವರ 76ನೇ ಜನ್ಮದಿನದ ಅಂಗವಾಗಿ ಜೋಯಿಡಾ ದುರ್ಗಾದೇವಿ ದೇವಸ್ಥಾನದಲ್ಲಿ ಜೋಯಿಡಾದ ಮೋದಿಜಿ. ಅವರ ಅಭಿಮಾನಿ ಗಳಿಂದ ಪೂಜೆ ಪ್ರಾರ್ಥನೆ, ನಡೆಯಿತು
ಭಾರತ ಸಂಕಲ್ಪದ ಸಾಕಾರಕ್ಕಾಗಿ ನಿರಂತರ ಶ್ರಮಿಸುತ್ತಿರುವ ಹೆಮ್ಮೆಯ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಜಿ ರವರ ಜನ್ಮದಿನದ ಅಂಗವಾಗಿ ಜೋಯಿಡಾದ ದುರ್ಗಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಧಾನಿ ಮೋದಿ ಅವರ ಆಯುರಾರೋಗ್ಯ ಮತ್ತು ಯಶಸ್ಸಿಗಾಗಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಅರುಣ್ ಕಾಮ್ರೇಕರ. ಸಿದ್ದು ಜೊಕೇರಿ.ಸುಭಾಷ ಮಾಂಜ್ರೇಕರ. ಸುಬ್ರಾಯ್ ಹೆಗಡೆ. ಸಂತೋಷ ಸಾವಂತ. ಶಮಿರ ತವಡ್ಕರ. ಸಂದೀಪ ಗಾವಡಾ. ಸುರೇಶ ರೆವನ್ಕರ. ಗಜಾ ಮಿರಾಶಿ. ನಾಗೊ ಮಿರಾಶಿ. ಅನಿಲ್ ಪಟ್ಟೆ. ಸುರೇಶ ಕೊಟೇಕಲ್. ಹಾಗೂಬಿಜೆಪಿ ಪಕ್ಷದ ಕಾರ್ಯಕರ್ತರು ಮೋದಿಜಿ ಅಭಿಮಾನಿಗಳು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ದೇಶದ ಬಗ್ಗೆ, ಪ್ರಧಾನಿ ಯವರ ಬಗ್ಗೆ ಅಭಿಮಾನದ ಘೋಷಣೆ ಮಾಡಲಾಯಿತು.
