ಹಿರಿಯ ರಾಜ ಕಾರಣಿ ರಮಾನಂದ ನಾಯಕ ಇನ್ನಿಲ್ಲ, ದೇಶಪಾಂಡೆ ಕಂಬನಿ
ಸುದ್ದಿ ಕನ್ನಡ ವಾರ್ತೆ ಉತ್ತರ ಕನ್ನಡ ಜಿಲ್ಲೆಯ ಸಜ್ಜನ ರಾಜಕಾರಣಿ, ಹಿರಿಯ ಸಮಾಜ ಸೇವಕರು ಹಾಗೂ ಜನನಾಯಕರು ಆಗಿದ್ದ ರಮಾನಂದ ಬಿ.ನಾಯಕ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು.ಎಂದು ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರು, ಶಾಸಕರು ಆದ ಆರ್ ವಿ ದೇಶಪಾಂಡೆ ಕಂಬನಿ...
Read More