Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲೂಕಿನ ಪ್ರಮುಖ ಧ್ವಜಾರೋಹಣ ತಾಲೂಕಿನ ತಹಶೀಲ್ದಾರ ಕಛೇರಿ ಯ ವಿಕಾಸ ಸೌಧ ದಲ್ಲಿ ನಡೆಯಲಿದೆ.

Banner Ad

80 ನೆ ಸ್ವಾತಂತ್ರೋತ್ಸವನ್ನು ವಿಜೃಂಭಣೆಯಿಂದ ನಡೆಸಲು ತಾಲೂಕಾ ಆಡಳಿತ ನಿರ್ಧರಿಸಿದೆ. ತಹಶೀಲ್ದಾರ ಮಂಜುನಾಥ್ ಮನ್ನೊಳ್ಳಿ ಅವರ ಮಾರ್ಗದರ್ಶನ ದಲ್ಲಿ ಉಪ ತಹಸೀಲ್ದಾರ್ ಭಜಂತ್ರಿ ಅವರು ಉತ್ಸವದ ಎಲ್ಲಾ ತಯಾರಿಯನ್ನು ಮಾಡಿದ್ದಾರೆ. ಕಳೆದ 2023 ರಿಂದಲೂ ಭಜಂತ್ರಿ ಅವರು ವಿಶೇಷ ಆಸಕ್ತಿಯಿಂದ ಸ್ವಾತಂತ್ರೋತ್ಸವದ ಸಕಲ ಸಿದ್ಧತೆಗಳನ್ನು ಮಾಡುತ್ತಾ ಬಂದಿದ್ದಾರೆ . ಕಳೆದ 2023 ರಿಂದಲೂ ಭಜಂತ್ರಿ ಅವರು ವಿಶೇಷ ಆಸಕ್ತಿಯಿಂದ ಉತ್ಸವದ ಸಿದ್ಧತೆ ಮಾಡುತ್ತಾ ಬಂದಿರುವುದು ಸಾರ್ವಜನಿಕರಿಗೆ ಸಂತಸ ತಂದಿದೆ. ಅದರಲ್ಲೂ ದೇಶಭಕ್ತರು ನಾಳಿನ ಸ್ವಾತಂತ್ರೋತ್ಸವದಲ್ಲಿ ಭಾಗವಹಿಸಿ ದೇಶಭಕ್ತಿಗೆ ಸಾಕ್ಸಿ ಆಗಲಿದ್ದಾರೆ.ತಾಲೂಕಿನಾದ್ಯಂತ ಸಂಘ ಸಂಸ್ಥೆಗಳು,ಕಚೇರಿಗಳು,ಶಾಲೆ, ಕಾಲೇಜುಗಳು ಧಾರ್ಮಿಕ ಕೇಂದ್ರ ಗಳು ಸೇರಿದಂತೆ ಎಲ್ಲ ಕಡೆಯಲ್ಲೂ 80 ನೇ ಸ್ವಾತಂತ್ರ್ಯದ ಹಬ್ಬದ ಸಿದ್ಧತೆ ಸಂಭ್ರಮ ದಿಂದ ನಡೆದಿದೆ.

Banner Ad