Banner Ad

ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಮಾರ್ಚ್ 11ಬುಧವಾರ ದಂದು ಬೆಳಿಗ್ಗೆ 9.00 ರಿಂದ ಸಂಜೆ 6 ಗಂಟೆಯ ವರೆಗೆ ಜೋಯಿಡಾ ತಾಲೂಕಿನ ಗಣೇಶಗುಡಿ 110\ 33\11 ಲೈನನಲ್ಲಿ ತುರ್ತು ಕೆಲಸ ಇರುವುದರಿಂದ, ನಂದಿಗದ್ದೆ, ಕುಂಬಾರವಾಡಾ, ಅಣಶಿ, ಗಂಗೋಡಾ,ಜೋಯಿಡಾ, ಪ್ರಧಾನಿ, ನಾಗೋಡಾ, ಉಳವಿ, ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯೆತ್ಯಯವಾಗಲಿದೆ ,ಕೆಲಸ ಬೇಗ ಮುಗಿದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ದಾಂಡೇಲಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಬಿ ವಿ ನಾಯಕ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Banner Ad
Banner Ad