Banner Ad

ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನಾದ್ಯಂತ ಮಾರ್ಚ್ 11 ರ ಬುಧವಾರ ರಂದು ಬೆಳಿಗ್ಗೆ 9:00 ಗಂಟೆಯಿಂದ 6:00 ಗಂಟೆಯವರೆಗೆ ಗಣೇಶ ಗುಡಿಯ 110/33/11 ಲೈನನಲ್ಲಿ ತುರ್ತು ಕೆಲಸದ ನಿಮಿತ್ತ ನಂದಿಗದ್ದೆ,ಕುಂಬಾರವಾಡಾ, ಅಣಶಿ,ಗಾಂಗೋಡಾ,ಜೋಯಿಡಾ,ಪ್ರಧಾನಿ,ನಾಗೋಡಾ,ಉಳವಿ, ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ,ಕೆಲಸ ಬೇಗ ಮುಗಿದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ದಾಂಡೇಲಿಯ ಹೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.

Banner Ad
Banner Ad