Banner Ad

ಮತ್ತದೆ ಬಯಕೆ

ಮತ್ತೆ ಹುಣ್ಣಿಮೆ ಚಂದ್ರನ
ನೋಡುವ ಆಸೆ….
ಚಂದ್ರಮುಖಿಯ ಪಕ್ಕದಲ್ಲಿ
ಕೈಗೆ ಕೈ ಬೆರೆತು…..
ಮತ್ತೆ ಶುಭ್ರ ಬೆಳದಿಂಗಳ
ಮೀಯುವ ಆಸೆ….
ಬೆಳದಿಂಗಳ ಬಾಲೆಯ
ತೆಕ್ಕೆಯೊಳ ಹೂತು
ಒಂದೇ ದೋಣಿಯಲಿ
ತೇಲುವ ಆಸೆ….
ಅಂತರಾಳವ ತೆರೆದು
ಲೋಕವ ಹಿಂತೊರೆದು.

Banner Ad

ಕಾವ್ಯ ನಾಮ ಕಾನನದ ಕೋಗಿಲೆ
ರಾಜೇಶ್ ವ ಮೆಂಡಿಗೇರಿ ಬೆಂಗಳೂರು

Banner Ad