Banner Ad

ಸುದ್ದಿ ಕನ್ನಡ ವಾರ್ತೆ

Goa: ಶ್ರೀ ಮಲ್ಲಿಕಾರ್ಜುನ್ ಸೇವಾ ಸಮಿತಿ ವಾಸ್ಕೋ ಮಂಗೂರಹಿಲ್ ನಲ್ಲಿ  51ನೇ ಮಹಾಶಿವರಾತ್ರಿ ಅಂಗವಾಗಿ ಫೆಬ್ರುವರಿ. 15.16 ಸೋಮವಾರ ಬೆಳಗ್ಗೆ ಮಹಾ ರುದ್ರ ಅಭಿಷೇಕ ನಂತರ ಭಜನೆಯ ಕಾರ್ಯಕ್ರಮ ಮಧ್ಯಾಹ್ನ ಒಂದು ಗಂಟೆಗೆ ಮಹಾಪ್ರಸಾದ ಸಾಯಂಕಾಲ 6 ಗಂಟೆಗೆ ಶ್ರೀ ಸಿದ್ದಲಿಂಗೇಶ್ವರ ಮಠದಿಂದ 125 ಕಳಸ ಹೊಂದಿಗೆ ಕಳಸ ಯಾತ್ರೆ. ಕರಡಿ.ಮಜಲು. ಹಾಗೂ. ಪುರವಂತರು ಶಾಸ್ತ್ರವನ್ನು ಹಾಕಿದ್ದರು ಡೊಳ್ಳು ಮಜಲು ಹೀಗೆ ವಿವಿಧ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

Banner Ad

ಶ್ರೀ ಮಲ್ಲಿಕಾರ್ಜುನ್ ದೇವಸ್ಥಾನ ರಥಯಾತ್ರೆಯಲ್ಲಿ  ಸಾವಿರಾರು ಭಕ್ತರು ದರ್ಶನ ಪಡೆದರು. ಶ್ರೀ ಮಲ್ಲಿಕಾರ್ಜುನ್  ಸಮಿತಿಯ ಅಧ್ಯಕ್ಷರು ಡಾ. ಸಿದ್ದಣ್ಣ ಮೇಟಿ ದೇವಸ್ಥಾನದ ಸ್ವಾಮೀಜಿಗಳು ಶ್ರೀ ಸಂಗಯ್ಯ ರಂಗಯ್ಯ ಹಿರೇಮಠ, ಸೆಕ್ರೆಟರಿ ಶ್ರೀ ನಾಗರಾಜ್ ಗೊಂದಕರ,  ಜೆಂಟ್ಸ್ ಸೆಕ್ಟರ್ ಶ್ರೀ ಮುದುಕಪ್ಪ. ಪೂಜಾರಿ, ಹಿರಿಯ ಸದಸ್ಯರು ಶ್ರೀ ರವಿದಾಸ್ ಮಾಯಕರ್, ಶ್ರೀ ಯಮುನಪ್ಪ ತೆಲಗಿ.ಶ್ರೀಮತಿ ಮಲ್ಲಮ್ಮ ಎಸ್. ಕೋಳಿವಾಡ ಉಪಸ್ಥಿತರಿದ್ದರು.

Banner Ad