ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನನಂದಿಗದ್ದೆ ಯಲ್ಲಿರುವ ವನ್ಯ ಮಾರುತಿ ಮಂದಿರದಲ್ಲಿ ಕಾರ್ತಿಕ ಅಮಾವಾಸ್ಯೆ ನಿಮಿತ್ತ ಭಕ್ತರಿಂದ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ

ತನ್ನಿಮಿತ್ತ ಭಕ್ತರು ನಾಳೆ ಬುಧವಾರ ಸಾಯಂಕಾಲ 6 ಘಂಟೆಗೆ ನಂದಿಗದ್ದೆ ವನ್ಯ ಮಾರುತಿ ಮಂದಿರಕ್ಕೆ ಬಂದು ದೀಪೋತ್ಸವ ಕಾರ್ಯಕ್ರಮ ದಲ್ಲಿ ಬಾಗವಹಿಸಿ ವನ್ಯ ಮಾರುತಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ವನ್ಯ ಮಾರುತಿ ಮಂದಿರ ನಂದಿಗದ್ದೆಯ ಆಡಳಿತ ಮಂಡಳಿಯ ಪರವಾಗಿ ಗುಂದ ವಲಯ ಅರಣ್ಯಾಧಿಕಾರಿ ನೀಲಕಂಠ ದೇಸಾಯಿ ಮತ್ತು ಸದಾನಂದ ಉಪಾಧ್ಯ ಅವರು ಪ್ರಕಟಿಸಿದ್ದಾರೆ