ಜೊಯಿಡಾ ; ನಾಳೆ ದಿನಾಂಕ 21/3/2026 ರಂದು ದುಧಮಲಾ ಶ್ರೀ ರಾಮ ದೇವಸ್ಥಾನದ ವಾರ್ಷಿಕ ಉತ್ಸವ ನಡೆಯಲಿದೆ, ಅಂದು ಮದ್ಯಾಹ್ನ 12ಗಂಟೆಗೆ ಅಭಿಷೇಕ, ಸತ್ಯನಾರಾಯಣ ಪೂಜೆ, ಅನ್ನ ಪ್ರಸಾದ ಸಾಯಂಕಾ 5 ಘಂಟೆಗೆ ಭಜನೆ, 7 ಘಂಟೆಗೆ ಗೋವಾದ ಆರತಿ ಕಾರ್ಯಕ್ರಮ, ನಂತರ ರಾತ್ರಿ 9 ಗಂಟೆಗೆ ಸವಾಲ್ ಹಾಗೂ ರಾತ್ರಿ 12 ಗಂಟೆಗೆ ಕಾರವಾರದ ಕಲಾವಿದರಿಂದ ಕೊಂಕಣಿ ನಾಟಕ ನಡೆಯಲಿದೆ , ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದೇವರ ದರ್ಶನ ಪಡೆಯಬೇಕೆಂದು ಶ್ರೀ ರಾಮ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಉತ್ತಮ ಮಿರಾಶಿ, ಕಾರ್ಯದರ್ಶಿ ವಿಶ್ವನಾಥ ವೆಲಿಪ್, ಅಜಿತ ಮಿರಾಶಿ, ಅಶೋಕ್ ವೆಲಿಪ್ ಮುಂತಾದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .