ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಪ್ರಸಿದ್ಧ ನಾಡಿ ವೈದ್ಯರಾದ ಡಾ.ಸೀಮಾ ರವರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರಕ್ಕೆ ಆಗಮಿಸಲಿದ್ದಾರೆ. ಇದೇ ಫೆಬ್ರುವರಿ 9 ರಂದು ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾನ್ಹ 2 ಗಂಟೆಯವರೆಗೆ ಯಲ್ಲಾಪುರದ ರೇವತಿ ಬಿಲ್ಡಿಂಗ್ (ಎನ್.ಟಿ.ಕೊ) ಗೆ ಆಗಮಿಸಲಿದ್ದಾರೆ.
ಡಾ. ಸೀಮಾ ರವರು ಹೃದಯ ತೊಂದರೆಗಳು, ರಕ್ತದೊತ್ತಡ,ಸ್ತ್ರೀ ರೋಗ ಸಮಸ್ಯೆ, ಸಂಧಿವಾತ, ಮಧುಮೇಹ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಗೆ ನಾಡಿ ಪರೀಕ್ಷೆಯ ಮೂಲಕ ಚಿಕಿತ್ಸೆ ನೀಡಲಿದ್ದಾರೆ. ಆಸಕ್ತರು ದೂರವಾಣಿ-9481277615 ಸಂರ್ಕಿಸಬಹುದಾಗಿದೆ.
ನಾಡಿ ಪರೀಕ್ಷೆಯು ಸಾಂಪ್ರದಾಯಿಕ ಆಯುರ್ವೇದದ ನಾಡಿ ರೋಗ ನಿರ್ಣಯದ ತಂತ್ರವಾಗಿದ್ದು, ಅದು ದೇಹದಲ್ಲಿನ ಅಸಮತೋಲನ ಮತ್ತು ಆರೋಗ್ಯದ ಸ್ಥಿತಿಗಳನ್ನು ನಿರ್ಣಯಿಸುತ್ತದೆ. ಇದು ದೈಹೊಕ , ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ಒಳನೋಟವನ್ನು ಬಹಿರಂಗಪಡಿಸುತ್ತದೆ.