ಸುದ್ದಿ ಕನ್ನಡ ವಾರ್ತೆ

ಸ್ವ ಸಹಾಯ ಸಂಘ ದ ಮಾರುಕಟ್ಟೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ಉಪ ಕೇಂದ್ರ ರಾಮನಗರ ಇವರ ವತಿಯಿಂದ ರಾಮನಗರ ದಲ್ಲಿ ಸ್ವ ಸಹಾಯ ಸಂಘದ ಸದಸ್ಯರು ಇಂದು ಮನೆಯಲ್ಲಿ ತಯಾರಿಸಿದ ತಿಂಡಿ ಆಹಾರ ಪದಾರ್ಥಗಳಿಗೆ ಒಂದು ದಿನದ ಸಿಬಿಡಿ ಆರ್ಸೆಟ್ ಬಜಾರ್ ಎಂಬ ಮಾರುಕಟ್ಟೆಯನ್ನು ರಾಮನಗರ ದ ಮಾರ್ಕೆಟಿನಲ್ಲಿ ಆಯೋಜಿಸಿದ್ದರು .

ಈ ಮಾರುಕಟ್ಟೆಯಲ್ಲಿ ಉಪ್ಪಿನಕಾಯಿ, ಬಟಾಟ ಚಿಪ್ಸ್, ಮಸಾಲಾ ಪದಾರ್ಥ, ರಾಗಿ ಚಿಪ್ಸ್, ಪೇಪರ್ ಪ್ಲೇಟ್ ಇತ್ಯಾದಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ತಂದು ಮಾರಾಟ ಮಾಡಿ ಒಟ್ಟು 9290 ರೂಪಾಯಿ ಆದಾಯವನ್ನು ಗಳಿಸಿರುತ್ತಾರೆ ಸ್ವ ಸಹಾಯ ಸಂಘ ದ ಸದಸ್ಯರು ಸಾರ್ವಜನಿಕರು ಭಾಗವಹಿಸಿರುತ್ತಾರೆ.