ಸುದ್ದಿ ಕನ್ನಡ ವಾರ್ತೆ
ರವಿವಾರ ದಿನ ಜೋಯಿಡಾ ದಲ್ಲಿ ಸಾರ್ವಜನಿಕ ರಿಂದ ಪಕ್ಷಿಗಳ ವೀಕ್ಷಣೆ ನಡೆಯಿತು “ಈ ಸಂದರ್ಭದಲ್ಲಿ ಭಾಗವಹಿಸಿದವರಿಗೆ ವನಭೋಜನ ಕೂಡ ಆಯೋಜಿಸಲಾಗಿತ್ತು ಪಕ್ಷಿವಿಕ್ಷಣಾ ಹಾಗು_ _ವನಭೋಜನ_” ಕಾರ್ಯಕ್ರಮ ದಲ್ಲಿ ಉತ್ಸಾಹ ದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟವರು.

ರವಿ ರೆಡ್ಕರ್ ಮತ್ತು ವಕೀಲ ಸುನೀಲ ದೇಸಾಯಿ ಅವರ ತಂಡ ದವರು ಭಾಗವಹಿಸಿದಂಥ ವಿದ್ಯಾರ್ಥಿಗಳಿಗೆ, ಎಲ್ಲಾ ಸಂಘಸಂಸ್ಥೆಗಳ ಪದಾಧಿಕಾರಿಗಳಿಗೆ, ಹುಬ್ಬಳ್ಳಿ ಧಾರವಾಡ, ಗೋವಾ ಪುಣೆ ದಿಂದ ಬಂದ ಪಕ್ಷಿಪ್ರೇಮಿಗಳಿಗೆ, ಗೖಡ್ ಗಳಿಗೆ, *ಕೖಗಾ ಬರ್ಡರ್ಸ್* ಪದಾಧಿಕಾರಿಗಳಿಗೆ, ಮೋರಾರಜಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಹಾಗು ಅಧ್ಯಾಪಕರಿಗೆ, ಬಿಜಿವಿಎಸ್ ಕಾಲೇಜಿನ ವಿದ್ಯಾರ್ಥಿಗಳಿಗೆ, ಸಂಜೀವನಿ ಸಿಬ್ಬಂದಿಗಳಿಗೆ ಹೃತ್ಪೂರ್ವಕ ವಂದನೆಗಳನ್ನು ಸಂಘಟಕ ಕರು ತಿಳಿಸಿದ್ದಾರೆ.
