ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ಕಾರವಾರ ನಗರದಲ್ಲಿ ಕರಾವಳಿ ಉತ್ಸವ 2025ರ ಅಂಗವಾಗಿ ಇಲ್ಲಿನ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಮಂಗಳವಾರ ಸಂಜೆ ನಡೆದ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಪ್ರೇಕ್ಷಕರ ಮನಸೂರೆಗೊಂಡವು. ಈ ಸಂದರ್ಭದಲ್ಲಿ ಜೋಯಿಡಾ ತಾಲೂಕಿನ ಗುಂದದ ಸಪ್ತಸ್ವರ ಸೇವಾ ಸಂಸ್ಥೆಯ ಸುಮಂಗಲಾ ದೇಸಾಯಿ ಮತ್ತು ಅವರ ಸಂಗಡಿಗರಿಂದ ಸುಗಮಸಂಗೀತ ಹಾಗೂ ಜಾನಪದ ಗೀತೆ ಕಾರ್ಯಕ್ರಮ ನೆರೆದವರ ಮನಸೊರೆಗೊಂಡಿತು.
