ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ನಂದಿಗದ್ದೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ,ಜಿಲ್ಲಾ ಪಂಚಾಯತ ಉತ್ತರಕನ್ನಡ, ಸರಕಾರಿ ಪ್ರೌಢಶಾಲೆ ಗುಂದದ ವಾರ್ಷಿಕ ಕ್ರೀಡಾಕೂಟ ಯಶಸ್ವಿಯಾಗಿ ಸಂಪನ್ನಗೊಂಡಿತು.

ಸಮಾರೋಪ ಹಾಗೂ ಬಹುಮಾನ ವಿತರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜೋಸಫ್ ಬಿ ಗೊನ್ಸಾಲಿಸ್ ರವರು ಗಣ್ಯರ,ದಾನಿಗಳ,ಶಿಕ್ಷಕ ವೃಂದದವರ,ಹಳೆಯ ವಿದ್ಯಾರ್ಥಿಗಳ,ನಿರ್ಣಾಯಕರ,ಮಾಧ್ಯಮ ಮಿತ್ರರ ಪ್ರೋತ್ಸಾಹ, ಸಹಕಾರ,ಮಾರ್ಗದರ್ಶನ,ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಕ್ರೀಡಾ ನಿಯಮಗಳಿಗೆ ಬದ್ಧರಾಗಿ ಕ್ರೀಡಾ ಮನೋಭಾವನೆಯಿಂದ ಉತ್ತಮ ಆಟದ ಪ್ರದರ್ಶನ ನೀಡಿದ ಪರಿಣಾಮ ಈ ವರ್ಷದ ಕ್ರೀಡಾಕೂಟವು ಯಶಸ್ವಿಯಾಗಿ ಸಂಪನ್ನಗೊಂಡಿತು.ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಇಲಾಖೆಯ ಪರವಾಗಿ ಚಿರಋಣಿ ಎಂದು ಹೇಳಿದರು. ಸಮಾರೋಪ ಹಾಗೂ ಬಹುಮಾನ ವಿತರಣೆಯ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮಹಾದೇವ ವೇಳಿಪ,ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್, ನಂದಿಗದ್ದೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಎಲ್ವಿಸ್ ಕುಲಾಸ್,ಸುವರ್ಣಾ ದೇಸಾಯಿ, ಪಾಲಕರಾದ ಚಂದ್ರಕಾಂತ ರಾಯಕರ,ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಫಕೀರಪ್ಪ ದರಿಗೊಂಡ,ಬಸವರಾಜ,ರಿಯಾ ಸ್ಪರ್ಧೆಯಲ್ಲಿ ವೈಯುಕ್ತಿಕ ಹಾಗೂ ಗುಂಪು ಆಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವೈಯುಕ್ತಿಕ ಆಟಗಳಾದ ಬಾಲಕರ ವಿಭಾಗದ 1) 100 ಮೀಟರ್ ಓಟದಲ್ಲಿ ವಿನೋದ( ಪ್ರಥಮ) ರಾಷ್ಟ್ರಕೂಟ ತಂಡ. ದ್ವಿತೀಯ,ಧನುಷ್( ಹೊಯ್ಸಳ ತಂಡ). ತೃತೀಯ,ಪ್ರಜ್ವಲ್(ಚಾಲುಕ್ಯ ತಂಡ). ಬಾಲಕಿಯರ ವಿಭಾಗದ 100 ಮೀಟರ್ ಓಟದಲ್ಲಿ ಪ್ರಥಮ, ಜರೀನಾ(ಚಾಲುಕ್ಯ ತಂಡ). ದ್ವಿತೀಯ,ಗೌತಮಿ(ಹೊಯ್ಸಳ ತಂಡ). ತೃತೀಯ,ವೀಣಾ(ಹೊಯ್ಸಳ ತಂಡ). ಬಾಲಕರ ವಿಭಾಗದ 2) 200 ಮೀಟರ್ ಓಟದಲ್ಲಿ ಪ್ರಥಮ, ವಿನೋದ (ರಾಷ್ಟ್ರಕೂಟ ತಂಡ). ದ್ವಿತೀಯ,ದರ್ಶನ(ಹೊಯ್ಸಳ ತಂಡ). ತೃತೀಯ,ಕ್ರೀಸ್ಟನ್ ಹೆಚ್,ಗಣೇಶ ಬಿ.(ಹೊಯ್ಸಳ,ಚಾಲುಕ್ಯ ತಂಡ). ಬಾಲಕಿಯರ ವಿಭಾಗದ 200 ಮೀಟರ್ ಓಟದಲ್ಲಿ ಪ್ರಥಮ ಸಿಂಚನಾ(ಕದಂಬ ತಂಡ). ದ್ವಿತೀಯ,ಜರೀನಾ(ಚಾಲುಕ್ಯ ತಂಡ).ತೃತೀಯ,ವೀಣಾ(ಹೊಯ್ಸಳ ತಂಡ). 3)ಬಾಲಕರ ವಿಭಾಗದ ಗುಂಡು ಎಸೆತ,ಪ್ರಥಮ,ಸಿಲ್ವನ್ (ರಾಷ್ಟ್ರಕೂಟ ತಂಡ).ದ್ವಿತೀಯ,ಮೆಕ್ಸಿಮ್ (ಕದಂಬ) ತಂಡ). ತೃತೀಯ,ಪ್ರಜ್ವಲ್(ಚಾಲುಕ್ಯ ತಂಡ).
ಬಾಲಕಿಯರ ವಿಭಾಗದ ಗುಂಡು ಎಸೆತ ಪ್ರಥಮ,ದೀಕ್ಷಾ(ಚಾಲುಕ್ಯ ತಂಡ),ದ್ವಿತೀಯ,ನಿಕಿತಾ,ಹೆಂಡ್ರಿನಾ(ಚಾಲುಕ್ಯ,ರಾಷ್ಟ್ರಕೂಟ ತಂಡ).ತೃತೀಯ,ವೀಣಾ(ಹೊಯ್ಸಳ ತಂಡ). 4) ಬಾಲಕರ ವಿಭಾಗದ ಚಕ್ರ ಎಸೆತ ಪ್ರಥಮ,ಸುನೀಲ್ (ಚಾಲುಕ್ಯ ತಂಡ).ದ್ವಿತೀಯ,ಮೆಕ್ಸಿಮ್ (ಕದಂಬ ತಂಡ). ತೃತೀಯ,ಸಿಲ್ವನ್(ರಾಷ್ಟ್ರಕೂಟ ತಂಡ).ಬಾಲಕಿಯರ ವಿಭಾಗದ ಪ್ರಥಮ,ಸಹನಾ(ಚಾಲುಕ್ಯ ತಂಡ).ದ್ವಿತೀಯ,ಸ್ನೇಹಾ(ಕದಂಬ ತಂಡ). ತೃತೀಯ,ಅಮೃತಾ(ರಾಷ್ಟ್ರಕೂಟ ತಂಡ). 5) ಬಾಲಕರ ವಿಭಾಗದ ಹರ್ಡಲ್ಸ್ ಪ್ರಥಮ,ಸುನೀಲ್(ಚಾಲುಕ್ಯ ತಂಡ).ದ್ವಿತೀಯ,ವಿನೋದ(ರಾಷ್ಟ್ರಕೂಟ ತಂಡ).ತೃತೀಯ,ದರ್ಶನ (ಹೊಯ್ಸಳ ತಂಡ).ಬಾಲಕಿಯರ ವಿಭಾಗದ ಹರ್ಡಲ್ಸ್, ಪ್ರಥಮ,ತೇಜಸ್ವಿನಿ(ರಾಷ್ಟ್ರಕೂಟ ತಂಡ).ದ್ವಿತೀಯ,ನಿಕಿತಾ(ಚಾಲುಕ್ಯ ತಂಡ).ತೃತೀಯ,ರಕ್ಷಿತಾ(ಕದಂಬ ತಂಡ). 6)ಬಾಲಕರ ವಿಭಾಗದ ಚೆಸ್ ಪ್ರಥಮ,ಕ್ರಿಸ್ಟನ್(ಕದಂಬ ತಂಡ).ದ್ವಿತೀಯ,ರಾಜೇಶ(ಚಾಲುಕ್ಯ ತಂಡ).ತೃತೀಯ,ಮಿಥುನ್ (ಹೊಯ್ಸಳ). ಬಾಲಕಿಯರ ವಿಭಾಗದ ಚೆಸ್ ಪ್ರಥಮ,ನಿಕಿತಾ(ಚಾಲುಕ್ಯ ತಂಡ). ದ್ವಿತೀಯ,ಅರ್ಪಿತಾ(ಹೊಯ್ಸಳ ತಂಡ).ತೃತೀಯ,ರಾಧಿಕಾ,(ಕದಂಬ ತಂಡ). 7)ಬಾಲಕರ ವಿಭಾಗದ ಕೇರಂ ಸಿಂಗಲ್ಸ್ ಪ್ರಥಮ, ಮಹೇಂದ್ರ (ಕದಂಬ ತಂಡ). ದ್ವಿತೀಯ, ಸಮರ್ಥ(ಚಾಲುಕ್ಯ ತಂಡ). ತೃತೀಯ,ವಿನೋದ(ರಾಷ್ಟ್ರಕೂಟ ತಂಡ).ಬಾಲಕಿಯರ ವಿಭಾಗದ ಕೇರಂ ಸಿಂಗಲ್ಸ್, ಪ್ರಥಮ, ಸ್ನೇಹಾ(ಕದಂಬ ತಂಡ). ದ್ವಿತೀಯ,ವಿದ್ಯಾ(ಹೊಯ್ಸಳ ತಂಡ).ತೃತೀಯ,ಪ್ರೀತಿ (ರಾಷ್ಟ್ರಕೂಟ ತಂಡ). 8)ಬಾಲಕರ ವಿಭಾಗದ ಕೇರಂ ಡಬಲ್ಸ್, ಪ್ರಥಮ, ಕ್ರಿಸ್ತನ್, ದರ್ಶನ(ಹೊಯ್ಸಳ ತಂಡ). ದ್ವಿತೀಯ ಗಣೇಶ,ರಾಜೇಶ (ಚಾಲುಕ್ಯ ತಂಡ). ಬಾಲಕಿಯರ ವಿಭಾಗದ ಕೇರಂ ಡಬಲ್ಸ್ ಪ್ರಥಮ, ಸ್ನೇಹಾ, ಸಿಂಚನಾ(ಕದಂಬ ತಂಡ). ದ್ವಿತೀಯ,ಪ್ರೀತಿ,ಪ್ರೀಯಾ(ರಾಷ್ಟ್ರಕೂಟ ತಂಡ). 9)ಬಾಲಕರ ವಿಭಾಗದ ಕೇರಂ ಮಿಕ್ಸ್ ಡಬಲ್ಸ್ ಪ್ರಥಮ, ಕ್ರಿಸ್ಟನ್,ಅರ್ಪಿತಾ(ಹೊಯ್ಸಳ ತಂಡ).ದ್ವಿತೀಯ, ಮನೋಜ, ಅಮೃತಾ(ರಾಷ್ಟ್ರಕೂಟ ತಂಡ). ಗುಂಪು ಆಟಗಳಾದ10) ಥ್ರೋಬಾಲ್ ಪ್ರಥಮ,ಪ್ರಜ್ವಲ್ ನಾಯಕತ್ವದ(ಚಾಲುಕ್ಯ ತಂಡ).ದ್ವಿತೀಯ,ಕ್ರಿಸ್ಟನ್ ನಾಯಕತ್ವದ(ಹೊಯ್ಸಳ ತಂಡ). 11)ಕ್ರಿಕೆಟ್,ಪ್ರಥಮ,ಮೆಕ್ಸಿಮ್ ನಾಯಕತ್ವದ (ಕದಂಬ ತಂಡ).ದ್ವಿತೀಯ,ಪ್ರಜ್ವಲ್ ನಾಯಕತ್ವದ (ಚಾಲುಕ್ಯ ತಂಡ). 12)ವಾಲಿಬಾಲ್,ಪ್ರಥಮ, ಮೆಕ್ಸಿಮ್(ಕದಂಬ ತಂಡ).ದ್ವಿತೀಯ,ವಿನೋದ(ರಾಷ್ಟ್ರಕೂಟ ತಂಡ). ಸಮಾರೋಪ ಹಾಗೂ ಬಹುಮಾನ ವಿತರಣೆಯ ಕಾರ್ಯಕ್ರಮದ ಸ್ವಾಗತ,ನಿರೂಪಣೆ,ವಂದನಾರ್ಪಣೆ ಯನ್ನು ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಫಕೀರಪ್ಪ ದರಿಗೊಂಡ ಅತ್ಯುತ್ತಮವಾಗಿ ನಿರ್ವಹಿಸಿದರು.
