ಸುದ್ದಿ ಕನ್ನಡ ವಾರ್ತೆ
ಶಿರಸಿ: ಬಸ್ ನಲ್ಲಿ ಸಾಗುತ್ತಿದ್ದ ಪ್ರಯಾಣಿಕನಿಗೆ ಚಾಕು ಹಾಕಿ ಕೊಲೆ ಮಾಡಿದ ಕೊಲೆ ಪಾತಕಿ.ಇದೀಗ ಶಿರಸಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ನಲ್ಲಿ ನಡೆದೆ .
ಘಟನೆ.ಗಂಗಾಧರ ಎಂಬಾತ ಕೊಲೆಯಾದ ದುರ್ದೈವಿ.ಈತ ತನ್ನ ಹೆಂಡತಿಯೊಂದಿಗೆ ಬೆಂಗಳೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕೊಲೆ ಪಾತಾಕಿಯೂ ಕೂಡಾ ಬಸ್ ಹತ್ತಿ ಹೆಂಡತಿಯೊಂದಿಗೆ ಕುಳಿತಿದ್ದ ಗಂಗಾಧರನೊಂದಿಗೆ ತಗಾದೆ ತೆಗೆದು ಚಾಕುವಿನಿಂದ ಹೃದಯಕ್ಕೆ ಚುಚ್ಚಿ ಕೊಲೆಮಾಡಿದ್ದಾನೆ.ಕೊಲೆಗೆ ಕಾರಣ ತಿಳಿದು ಬಂದಿಲ್ಲ.ಈ ಘಟನೆ ಸರಕಾರಿ ಆಸ್ಪತ್ರೆ ಬಳಿಯೇ ನಡೆದ ಘಟನೆ.ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಬಸ್ ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ಸ ಸಂದರ್ಭದಲ್ಲಿ ನಡೆದ ಘಟನೆ.