Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅವುರ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ತಾಲೂಕಾ ಆಡಳಿತದ ಮಾರ್ಗದರ್ಶನದಂತೆ ಸ್ವಚ್ಛತೆಯ ಕಾರ್ಯಕ್ರಮ ನಡೆಯಿತು.

Banner Ad

ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸೋಮಣ್ಣಾ ವೇಳಿಪ, ಅವುರ್ಲಿಯ ಪರಿಸರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ,ಶಾಲೆಯ ಶಿಕ್ಷಕ ವೃಂದದವರು,ಅಂಗನವಾಡಿ ಕಾರ್ಯಕರ್ತೆ,ಸಹಾಯಕಿ,ಆಶಾ ಕಾರ್ಯಕರ್ತೆ,ಶಾಲಾ ಎಸ್ ಡಿ ಎಂ ಸಿ ಸದಸ್ಯರು, ಪಾಲಕರು, ಪೋಷಕರು, ಗ್ರಾಮಸ್ಥರು,ಮಕ್ಕಳು ಭಾಗವಹಿಸಿದ್ದರು.

Banner Ad