ಸುದ್ದಿ ಕನ್ನಡ ವಾರ್ತೆ
ಶಿರಸಿ: ಸ್ವಾಭಾವಿಕವಾಗಿ ಮೃತಪಟ್ಟ ಗಂಡು ಚಿರತೆಯ ಅಂತ್ಯಕ್ರಿಯೆಯನ್ನು ತಾಲೂಕಿನ ಜಾನ್ಮನೆ ವಲಯದ ಸರಗುಪ್ಪ ಬೆಣಗಾಂವದಲ್ಲಿ ನೆರವೇರಿಸಲಾಯಿತು.
ಉಪ ಅರಣ್ಯಸಂರಕ್ಷಣಾಧಿಕಾರಿ ಎಅ. ಅಜ್ಜಯ್ಯ, ಎಸಿಏಫ್ ಹರೀಶ, ಆರೆಪ್ಪೊ ಉಷಾ ಕಬ್ಬೇರ, ಉಪ ವಲಯ ಅರಣ್ಯಾಧಿಕಾರಿ ಶಿವಕುಮಾರ ಶಿವಣಗಿ, ಗ್ರಾ.ಪಂ. ಅಧ್ಯಕ್ಷ ನಾಗರಾಜ ಮರಾಠಿ, ಇದ್ದರು. ಪಶು ವೈದ್ಯ ಡಾ. ಪ್ರಶಾಂತ ಮರಣೋತ್ತರ ಪರೀಕ್ಷೆ ನಡೆಸಿದರು.