ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಶ್ರೀಮತಿ ಸೀತಾ ಮತ್ತು ಶ್ರೀ ಸುಬ್ರಹ್ಮಣ್ಯ ವಿಶ್ವೇಶ್ವರ ಹೆಗಡೆ ಇವರ ಸುಪುತ್ರ ಅಕ್ಷಯ ಜೊತೆ ಶ್ರೀಮತಿ ಗೀತಾ ಮತ್ತು ದಿ. ಗೋಪಾಲಕೃಷ್ಣ ರಾಮ ಭಟ್ ಇವರ ಸುಪುತ್ರಿ ಪಲ್ಲವಿ ಇವರ ವಿವಾಹವು ಗುರುವಾರ ಜರುಗಿತು.
ಆರತಕ್ಷತೆ ಸಮಾರಂಭವು ಯಲ್ಲಾಪುರದ ಕಾರ್ಮಿಕ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಬಂಧು ಮಿತ್ರರು ನೂತನ ವಧು ವರರನ್ನು ಆಶೀರ್ವದಿಸಿದರು.
ನೂತನ ವಧು ವರರಿಗೆ ಸುದ್ದಿ ಕನ್ನಡ ಬಳಗದ ವತಿಯಿಂದ ಹಾರ್ದಿಕ ಶುಭಾಶಯಗಳು.