ಸುದ್ದಿ ಕನ್ನಡ ವಾರ್ತೆ
ಶಿರಸಿ :ಉತ್ತರ ಕನ್ನಡದ ವಿವಿಧ ಮಾರುಕಟ್ಟೆಯಲ್ಲಿ ಶುಕ್ರವಾರದ ಅಡಿಕೆ ಧಾರಣೆ ಈ ಕೆಳಗಿನಂತಿದೆ.
ಶಿರಸಿ ಮಾರುಕಟ್ಟೆ;_
ಚಾಲಿ 32208 35388
ಬೆಟ್ಟೆ 25699 36879
ಬಿಳೆ ಗೋಟು 20569 29018
ರಾಶಿ 40099 43899
ಸಿದ್ದಾಪುರ ಮಾರುಕಟ್ಟೆ. :_
ಬಿಳೆ ಗೊಟು ₹23,689- ₹26,599 -₹24,899
ಚಾಲಿ ₹30,199- ₹34,209 -₹33,399
ಕೊಕ್ಕೋ ₹20,099 -₹24,899- ₹21194
ಕೆಂಪು ಗೋಟು ₹21,699- ₹25,009 -₹21,699
ರಾಶಿ ₹40,599 -₹45,299- ₹44,699
ತಟ್ಟಿ ಬೆಟ್ಟೆ ₹28,319 -₹40,599 -₹36,299