ಸುದ್ದಿಕನ್ನಡ ವಾರ್ತೆ
ಪಣಜಿ: ಶ್ರೀಮತಿ ಗೋದಾವರಿ ಮತ್ತು ಶ್ರೀ ಕೃಷ್ಣ ಭಟ್ ರವರ ಪುತ್ರ ಪ್ರಶಾಂತ ಹಾಗೂ ಶ್ರೀಮತಿ ನಾಗವೇಣಿ ಹಾಗೂ ಶ್ರೀ ಗಣಪತಿ ಗೋಪಾಲಕೃಷ ಹೆಗಡೆ ರವರ ಪುತ್ರಿ ಮಹಿಮಾ ರವರ ವಿವಾಹ ಸಮಾರಂಭವು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಾರ್ಮಿಕ ಭವನದಲ್ಲಿ ಜೂನ್ 2 ರಂದು ಸೋಮವಾರ ಅದ್ದೂರಿಯಾಗಿ ಜರುಗಿತು.
ಶ್ರೀ ಕೃಷ್ಣ ಭಟ್ ರವರು ಮೂಲತಃ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮೊಳೆಮನೆಯವರು. ಕಳೆದ ಸುಮಾರು 30 ವರ್ಷಗಳಿಂದ ಗೋವಾದಲ್ಲಿ ಪುರೋಹಿತೆಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರ ಪ್ರಶಾಂತ ಭಟ್ ರವರು ಸಿಎ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಹಿಮಾ ರವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗದ್ದಾರೆ.
ನೂತನ ವಧು-ವರರಾದ ಪ್ರಶಾಂತ ಮತ್ತು ಮಹಿಮಾ ದಂಪತಿಗಳಿಗೆ ಸುದ್ದಿಕನ್ನಡ ವಾಹಿನಿ ಬಳಗ ಅಭಿನಂದನೆ ಸಲ್ಲಿಸುತ್ತದೆ.