ಸುದ್ಧಿಕನ್ನಡ ವಾರ್ತೆ
ಅಂಕೋಲಾ: ಅಂಕೋಲಾ ತಾಲೂಕಿನ ವಿಭೂತಿ ಜಲಪಾತದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗನೋರ್ವನನ್ನು ಜೀವರಕ್ಷಕ ಸಿಬ್ಬಂಧಿಗಳು ರಕ್ಷಿಸಿದ ಘಟನೆ ಶನಿವಾರ ಸಂಭವಿಸಿದೆ.

ಹೈದರಾಬಾದ್ ಮೂಲದ ಯಶವಂತ್ ದುವ್ವಾರಿ (26)ಎಂಬ ಪ್ರವಾಸಿಗರ ವಿಭೂತಿ ಜಲಪಾತದಲ್ಲಿ ನೀರಿಗೆ ಇಳಿದಿದ್ದ ಸಂದರ್ಭದಲ್ಲಿ ನೀರಲ್ಲಿ ಮುಳುಗುತ್ತಿದ್ದಾಗ ಜೀವರಕ್ಷಕ ದಳದ ಸಿಬ್ಬಂಧಿ ರಕ್ಷಣೆ ಮಾಡಿದ್ದಾರೆ.

ಹೈದರಾಬಾದ್ ನಿಂದ 12 ಜನ ಪ್ರವಾಸಿಗರು ಶನಿವಾರ ವಿಭೂತಿ ಜಲಪಾತಜಕ್ಕೆ ಆಗಮಿಸಿದ್ದರು.