ಸುದ್ಧಿಕನ್ನಡ ವಾರ್ತೆ
ಆಲಮಟ್ಟಿ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ” ಬಾಗಲಕೋಟ ಗಡಿಯಲ್ಲಿ 62 ಕಿಲೋಮೀಟರ್ ಮಾನವ ಮಾನವ ಸರಪಳಿಯನ್ನು ನಿರ್ಮಿಸಲಾಗಿದೆ,
60,000 ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದಾರೆ,
ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಪುರ ಜಿಲ್ಲಾಧಿಕಾರಿ ಪಿ ಭೂಪಾಲನ್ – “ದೇಶ ಕಟ್ಟುವಲ್ಲಿ ನಾಡು ಕಟ್ಟುವಲ್ಲಿ ರಾಜ್ಯ ಕಟ್ಟುವಲ್ಲಿ ವಿಜಾಪುರ ಜಿಲ್ಲೆ ಕೊಡುಗೆ ಪ್ರಮುಖ , ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೆನಪಿಗಾಗಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಐದು ಉದ್ಯಾನವನಗಳನ್ನು ಸಾಕ್ಷಿ ಪೂರಕವಾಗಿ ಉದ್ಘಾಟನೆ ನಡೆಯಲಿದೆ.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ” ಕಾರ್ಯಕ್ರಮದಲ್ಲಿ CEO ರಶಿ ಆನಂದ, S P ಸೋನಾಮನಿ, ಪುಂಡಲೀಕ ಮಾನವರ, ನಿಡಗುಂದಿ ದಂಡಾಧಿಕಾರಿ ಎ ಡಿ ಅಮರವಾಡಿ,ಆಲಮಟ್ಟಿಯ ಗ್ರಾಮ ಪಂಚಾಯತಿ ಅಧ್ಯಕ್ಷ ಕವಿತಾ ಎಂ ಪತ್ತಾರ್, ಸೇರಿದಂತೆ ಇನ್ನು ಅನೇಕ ಅಧಿಕಾರಿಗಳು ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.