ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೊಡ್ಲ ಗದ್ದೆ ಕಡಾಸಿಗೆಯ ಕುಮಾರ ಅಥರ್ವ ಮಂಜುನಾಥ ಭಟ್ ಈತನ ಬ್ರಹ್ಮೋಪದೇಶ ಸಮಾರಂಭವು ಬುಧವಾರ ಅದ್ದೂರಿಯಾಗಿ ಜರುಗಿತು.
ಬ್ರಹ್ಮ ಉಪದೇಶ ಸಮಾರಂಭಕ್ಕೆ ಬಂದು ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕುಮಾರ ಅಥರ್ವ ನಿಗೆ ಶುಭ ಕೋರಿದರು.
ಕುಮಾರ ಅಥರ್ವನಿಗೆ ಸುದ್ದಿ ಕನ್ನಡ ವಾಹಿನಿ ಬಳಗ ಅಭಿನಂದನೆ ಸಲ್ಲಿಸುತ್ತದೆ