ಸುದ್ದಿ ಕನ್ನಡ ವಾರ್ತೆ
17 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ವಿ. ಎಸ್. ಮಾಳಿ ಸರ್ ಅವರನ್ನು ನಮ್ಮಯರಗಟ್ಟಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಬಳಗದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕ. ಸಾ. ಪಾ. ಯರಗಟ್ಟಿ ತಾಲೂಕು ಘಟಕದ ಅಧ್ಯಕ್ಷರಾದ ತಮ್ಮಣ್ಣ ಕಾಮಣ್ಣವರ, ಗೌರವ ಕಾರ್ಯದರ್ಶಿಗಳಾದ ದೇವೇದ್ರ ಕಮ್ಮಾರ, ವಿ. ಬಿ. ತಲ್ಲೂರ್, ಡಾ. ರಾಜಶೇಖರ ಬಿರಾದಾರ ಹಾಗೂ ಬೀರಪ್ಪ ತಡಸಲೂರ ಅವರು ಉಪಸ್ಥಿತರಿದ್ದರು.
