ಸುದ್ದಿ ಕನ್ನಡ ವಾರ್ತೆ

Goa: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಗೋವಾ ರಾಜ್ಯಪಾಲರಾದ ಪಿ ಎಸ್ ಶ್ರೀಧರನ್ ಪಿಳ್ಳೆ ರವರು ಹಾಗೂ ಗೋವಾ ರಾಜ್ಯದ ಸಚಿವರು ಶಾಸಕರು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳಿ ಪವಿತ್ರ ಸ್ನಾನ ಮಾಡಿದರು.

ಗೋವಾ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಮಹಾ ಕುಂಭಮೇಳದಲ್ಲಿ ಸಂಗಮ ಸ್ನಾನ ಮಾಡಿದರು.

ಗೋವಾದ ವಾಸ್ಕೋ ದಾಬೊಲಿ ವಿಮಾನ ನಿಲ್ದಾಣದ ಮೂಲಕ ಪ್ರಯಾಗ್ ರಾಜ್ ಗೆ ಪ್ರಯಾಣ ಬೆಳೆಸಿದ್ದರು.