ಸುದ್ದಿ ಕನ್ನಡ ವಾರ್ತೆ
ಗೋವಾ ಕನ್ನಡ ಸಂಘ ಮಡಗಾಂವ್ ಇದರ ವಾರ್ಷಿಕ ಮಹಾಸಭೆಯು (AGM) ಭಾನುವಾರ 09/02/25 ರಂದು ಸಂಘದ ಆವರಣದಲ್ಲಿ ನಡೆಯಿತು ಮತ್ತು ಈ ಸಭೆಯಲ್ಲಿ ನೂತನ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 2025-2028 ರ ಅವಧಿಯ ಸಮಿತಿಯು ಈ ಕೆಳಗಿನಂತಿದೆ.
1. ಶ್ರೀ ಮೋಹನ್ ಕಾಂಬಳೆ. ಅಧ್ಯಕ್ಷರು.
2. ಶ್ರೀ ಶಿವಾನಂದ್ ತುಬಚಿ. ಉಪಾಧ್ಯಕ್ಷರು.
3. ಶ್ರೀ ಕೃಷ್ಣಜಿ ಬಗಲಿ. ಕಾರ್ಯದರ್ಶಿ.
4. ಶ್ರೀ ಕಿರಣ್ ಕಮ್ಮಾರ್. ಜಂಟಿ ಕಾರ್ಯದರ್ಶಿ.
5. ಶ್ರೀ ದಿಗಂಬರ್ ಕುಲಕರ್ಣಿ. ಖಜಾಂಚಿ
6. ಶ್ರೀಮತಿ ಶ್ವೇತಾ ಹಿರೇಮಠ. ಜಂಟಿ ಖಜಾಂಚಿ
7. ಶ್ರೀ ಕೆ ಮಲ್ಲಿಕಾರ್ಜುನಪ್ಪ. ಸದಸ್ಯ.
8. ಶ್ರೀ ಮೋಹನ್ ಪ್ಯಾಟಿ ಸದಸ್ಯ.
9. ಶ್ರೀ ಗಿರಿರಾಜ್ ಭಂಡಾರ್ಕರ್. ಸದಸ್ಯ.
10. ಶ್ರೀ ಗಣಪತಿ ನಾಯ್ಕ್. ಸದಸ್ಯ
11. ಶ್ರೀ ರವಿಕುಮಾರ್. ಸದಸ್ಯ.