ಸುದ್ದಿ ಕನ್ನಡ ವಾರ್ತೆ

Goa:ಮಡಗಾಂನಲ್ಲಿ ಪತೋರ್ಡಾಮಾಜಿ ಶಾಸಕರು ನೂತನ ಗೋವಾ ಬಿಜೆಪಿ ಪ್ರದೇಶ ಅಧ್ಯಕ್ಷರಾದ ಶ್ರೀ ದಾಮು ನಾಯ್ಕ ರವನ್ನು ಬೇಟಿ ಯಾಗಿ ಅವರಿಗೆ,ಕನ್ನಡ ಶಾಲೂ ಹೊದಿಸುವ ಮೂಲಕ ಶ್ರೀ ಶಿವಾನಂದ ಮ.ಬಿಂಗಿ ಮಾಜಿ ಗ್ರಾಂ ಪಂಸದಸ್ಯರು ಸಾಂಕವಾಳ ಗೋವಾ ರವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಂಘ ಜುವಾರಿ ನಗರದಹಲವಾರು ಸದಸ್ಯರು ಶ್ರಿಯಮನೂರಿ ಹೆರೂರ (ಅದ್ಯಕ್ಷರು ಶ್ರೀರೇಣು ಕಾಯಲ್ಲಮ್ಮ ಸೇವಾ ಸಮಿತಿ ಜುವಾರಿ ನಗರ (MES) ಕಾಲೇಜಿನ ಹತ್ತಿರ) ಶ್ರೀ ಚಂದ್ರಶೇಖರ ಬಿಂಗಿ (ಸಮಾಜ ಸೇವಕರು) ಶ್ರೀ ನಾಮದೇವ ಲಮಾಣಿ (ಹಿರಿಯ ಜಿಜೆಪಿ ಕಾರ್ಯ ಕರ್ತರು) ಶ್ರಿ ಅರವಿಂದ ಅಕ್ಕಿ (ಕೋರ್ತಾಲಿಂ ಯುವ ಬಿಜೆಪಿ ಉಪಾಧ್ಯಕ್ಷರು) ಶ್ರೀ ಬಾಪುಗೌಡ ಮ್ಯಾಗೇರಿ (ಉಪಾಧ್ಯಕ್ಷರುಶ್ರೀ ರೇಣುಕಾ ಯಲ್ಲಮ್ಮ ಸೇವಾಸಮಿತಿ ) ಶ್ರಿ ಮಾರುತಿ ಹಾದಿಮನಿ) ಕನ್ನಡ ಸಂಘ ಜುವಾರಿನಗರ ಖಜಾಂಚಿ) ಶ್ರಿ ವಿ.ಜಯ ಲಮಾಣಿ ಶ್ರೀ ವಿರೇಶ ಹಾದಿಮನಿ ಶ್ರಿ ಹಣಮಂತ ಚಿಮ್ಮಲ್ಲ ಉಪಸ್ಥಿತರಿದ್ದರು ಶ್ರಾವಣ ಹಿರೇಮಠ ರಾಘು ಅಂಬಿಗೇರ ಶ್ರಿ ರವಿ ನಾಗೋಡ ಕೊಪ್ಪಣ್ಣ ದ್ಯಾವನಾಳ ಹಣಮಂತ ಛಲವಾದಿ ಹೀಗೆ ಜುವಾರಿನಗರದ.ಅನೇಕ ಸಂಘಸಂಸ್ಥೆಗಳ ಪ್ರಮುಖರು ಈ ಸಂದರ್ಭದಲ್ಲಿ ಶುಭಹಾರೈಸಿ ಅಭಿನಂಧಿಸಿದರು.

ಮುಂಬರುವ ದಿನಗಳಲ್ಲಿ ಕನ್ನಡಿಗರನ್ನು ರಾಜಕೀಯ ಗುರುತಿಸಿ ಸ್ಥಾನಮಾನ ನೀಡುವಂತೆ ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ದಾಮು ನಾಯಕ್ ರವರ ಬಳಿ ಮಾಡಲಾಯಿತು