ಸುದ್ದಿ ಕನ್ನಡ ವಾರ್ತೆ
ಗೋವಾದಲ್ಲಿ ನಡೆಯುತ್ತಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಿದ್ಧಗೊಳ್ಳದ ಶ್ರೀ ಶಿವಕುಮಾರ ಸ್ವಾಮೀಜಿಯವರು ಹಾಡಿದ ಹಾಡು ಪ್ರೇಕ್ಷಕರ ಮನ ಸೆಳೆಯಿತು.
ಅಪಘಾತದಲ್ಲಿ ತಮ್ಮ ಕಾಲಿಗೆ ನೋವಾಗಿದ್ದರೂ ಕೂಡ ಹೊರನಾಡ ಕನ್ನಡಿಗರ ನ್ನು ಆಶೀರ್ವದಿಸಲು ಆಗಮಿಸಿದ್ದಾರೆ.
ಒಳಿತು ಮಾಡು ಮನುಷ ಎಂಬ ಶ್ರೀಗಳು ಹಾಡಿದ ಹಾಡು ಕನ್ನಡಿಗರ ಮನಸಳಿಯಿತು.