ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು. ಈ ಬೆಳಕಿನ ಹಬ್ಬವು ನಮ್ಮೆಲ್ಲರ ಬದುಕಿನಲ್ಲಿ ಹೊಸ ಬೆಳಕನ್ನು ನೀಡುವುದರೊಂದಿಗೆ, ಎಲ್ಲರಿಗೂ ಸುಖ,ಶಾಂತಿ,ಸಮೃದ್ಧಿಯನ್ನು ಕೊಟ್ಟು ಭಗವಂತ ಕಾಪಾಡಲಿ ಎಂದು ಪ್ರಾರ್ಥಿಸುತ್ತೇವೆ.

  ಧನ್ಯವಾದಗಳೊಂದಿಗೆ
           

                                             ಪ್ರಧಾನ ಸಂಪಾದಕರು
                                                ಸುದ್ಧಿಕನ್ನಡ ವಾರ್ತೆ