ಸುದ್ದಿಕನ್ನಡ ವಾರ್ತೆ
Goa: ಗೋವಾ ಯುನಿವರ್ಸಿಟಿ ಕಬ್ಬಡಿ ಮ್ಯಾನ್ ಟೀಮ್ ಫೋರ್ ವೆಸ್ಟ್ ಜೊನ್ ಇಂಟರ್ ಯುನಿವರ್ಸಿಟಿ ಕಬಡ್ಡಿ ಮ್ಯಾನ್ ಚಾಂಪಿಯನ್ ಶಿಪ್-2024-25 ಇನ್ ರಾಜಸ್ಥಾನ್ ಗೆ ಗೋವಾದ ಹೆಮ್ಮೆಯ ಕನ್ನಡಿಗರಾದ ಮೂರು ಜನ ಶ್ರೀ ದುರ್ಗಾದೇವಿ ಸ್ಪೋಟ್ರ್ಸ್ ಕ್ಲಬ್ ನ ಆಟಗಾರರು ಗೋವಾ ಯುನಿವರ್ಸಿಟಿಗೆ ಆಯ್ಕೆಯಾಗಿದ್ದಾರೆ.(Goa University Kabaddi Man Team Four West Zone Inter University Kabaddi Man Championship-2024-25 in Rajasthan Three players of Sri Durgadevi Sports Club, who are proud of Goa Kannadigas, have been selected for Goa University).

ನವೀನ್ ಬಸವರಾಜ್ ಗೌಡರ್, ಅಲಿ ಮಹಮ್ಮದ್ ಗೌಂಡಿ, ಸುರೇಶ್ ಈ ಕನ್ನಡಿಗ ಆಟಗಾರರು ರಾಜಸ್ಥಾನಕ್ಕೆ ಕಬಡ್ಡಿ ಆಟ ಆಡಲು ಹೋಗಿದ್ದಾರೆ. ಈ ಕನ್ನಡಿಗ ಆಟಗಾರರು ರಾಜಸ್ಥಾನ ಯುನಿವರ್ಸಿಟಿಯಲ್ಲಿ ಗೆದ್ದುಬರಲೆಂದು ಗೋವಾದ ವಿವಿಧ ಕನ್ನಡ ಸಂಘಟನೆಗಳು ಅಭಿನಂದನೆ ಸಲ್ಲಿಸಿವೆ.

ಗೋವಾದಲ್ಲಿ ಕನ್ನಡಿರು ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯ್ಯುತ್ತಿರುವುದು ಗೋವಾ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಕರ್ನಾಟಕದಿಂದ ಗೋವಾಕ್ಕೆ ಬಂದು ನೆಕೆಸಿ ಇಲ್ಲಿ ಗಮನಾರ್ಹ ಸಾಧನೆಗೈಯ್ಯುತ್ತಿರುವ ಕನ್ನಡಿಗ ಆಟಗಾರರಿಗೆ ಅಭಿನಂದನೆಯ ಮಹಾಪುರ ಹರಿದುಬಂದಿದೆ.