ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ, ಶೈಕ್ಷಣಿಕ ಜಿಲ್ಲೆ ಶಿರಸಿ(ಉ.ಕ)ಸರಕಾರಿ ಪ್ರೌಢಶಾಲೆ ಗುಂದ ಇವರ ಸಂಯುಕ್ತಾಶ್ರಯದಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ 2025-26 ರ ಕಾರ್ಯಕ್ರಮ ದಿನಾಂಕ:18-11-2025 ರ ಮಂಗಳವಾರ ಸರಕಾರಿ ಪ್ರೌಢಶಾಲೆ ಶಾಲೆ ಗುಂದದಲ್ಲಿ ನಡೆಯಿತು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕನ್ನಡ ಭಾಷಣ:ಯುಕ್ತಿ ಭಟ್ಟ, (ಪ್ರಥಮ,)ಸರಕಾರಿ ಪ್ರೌಢಶಾಲೆ ಗುಂದ.ಅಕ್ಷಯ ಚಕ್ರಸಾಲಿ,(ದ್ವಿತೀಯ),ಚನ್ನಬಸವೇಶ್ವರ ಪ್ರೌಢಶಾಲೆ ಉಳವಿ.ಕೃಷ್ಣ ಅಣಶಿಕರ,(ತೃತೀಯ)ಸರಕಾರಿ ಪ್ರೌಢಶಾಲೆ ಅಣಶಿ. ಆಂಗ್ಲ ಭಾಷಣ:ಲೀಸಾ ಫಾಸ್ಕಲ್,(ಪ್ರಥಮ) ಸರಕಾರಿ ಪ್ರೌಢಶಾಲೆ ಕುಂಬಾರವಾಡಾ. ಅರ್ಪಿತಾ ಭಾಗ್ವತ (ದ್ವಿತೀಯ)ಸರಕಾರಿ ಪ್ರೌಢಶಾಲೆ ಗುಂದ.ಸೌರವ ವೇಳಿಪ (ತೃತೀಯ)ಸರಕಾರಿ ಪ್ರೌಢಶಾಲೆ ಅಣಶಿ. ಹಿಂದಿ ಭಾಷಣ:ಗಾಯತ್ರಿ ದೇಸಾಯಿ (ಪ್ರಥಮ) ಸರಕಾರಿ ಪ್ರೌಢಶಾಲೆ ಅಣಶಿ.ಸಾಕ್ಷಿ ವೇಳಿಪ(ದ್ವಿತೀಯ)ಸರಕಾರಿ ಪ್ರೌಢಶಾಲೆ ಕುಂಬಾರವಾಡಾ.ಬೇಬಿ ಸುತಗಟ್ಟಿ (ತೃತೀಯ) ಚನ್ನಬಸವೇಶ್ವರ ಪ್ರೌಢಶಾಲೆ ಉಳವಿ. ಧಾರ್ಮಿಕ ಪಠಣ ಸಂಸ್ಕೃತ:ಗೌತಮಿ ದಬ್ಲಿ (ಪ್ರಥಮ)ಸರಕಾರಿ ಪ್ರೌಢಶಾಲೆ ಗುಂದ.ಶ್ರೇಯಾ ಅಣಶಿಕರ,(ದ್ವಿತೀಯ)ಸರಕಾರಿ ಪ್ರೌಢಶಾಲೆ ಅಣಶಿ.ದಿವ್ಯಾ ಗಾವಡಾ(ತೃತೀಯ) ಸರಕಾರಿ ಪ್ರೌಢಶಾಲೆ ಕುಂಬಾರವಾಡಾ. ಧಾರ್ಮಿಕ ಪಠಣ ಅರೇಬಿಕ್: (ಪ್ರಥಮ)ಚನ್ನಬಸವೇಶ್ವರ ಪ್ರೌಢಶಾಲೆ ಉಳವಿ. ಜಾನಪದ ಗೀತೆ: ಮಾನ್ಯತಾ ಭಾಗ್ವತ(ಪ್ರಥಮ)ಸರಕಾರಿ ಪ್ರೌಢಶಾಲೆ ಗುಂದ.ಅಂಕಿತಾ ಮಿರಾಶಿ (ದ್ವಿತೀಯ)ಸರಕಾರಿ ಪ್ರೌಢಶಾಲೆ ಕುಂಬಾರವಾಡಾ. ದಿವ್ಯಾ ವೇಳಿಪ (ತೃತೀಯ)ಸರಕಾರಿ ಪ್ರೌಢಶಾಲೆ ಅಣಶಿ. ಭಾವಗೀತೆ:ಭಾರತಿ ಗೌಡ(ಪ್ರಥಮ) ಸರಕಾರಿ ಪ್ರೌಢಶಾಲೆ ಕುಂಬಾರವಾಡಾ. ಮಿಥುನ್ ಭಾಗ್ವತ (ದ್ವಿತೀಯ) ಸರಕಾರಿ ಪ್ರೌಢಶಾಲೆ ಗುಂದ.ಆಧೀಶ ವಿಭೂತಿಮಠ (ತೃತೀಯ)ಚನ್ನಬಸವೇಶ್ವರ ಪ್ರೌಢಶಾಲೆ ಉಳವಿ. ಭರತನಾಟ್ಯ:ಅಮ್ರತಾ ಭಾಗ್ವತ(ಪ್ರಥಮ) ಸರಕಾರಿ ಪ್ರೌಢಶಾಲೆ ಗುಂದ. ಪ್ರಬಂಧ ರಚನೆ: ನಿಕಿತಾ ವೇಳಿಪ (ಪ್ರಥಮ) ಸರಕಾರಿ ಪ್ರೌಢಶಾಲೆ ಗುಂದ. ಪ್ರತೀಕ್ಷಾ ಡಮ್ಮಣಗಿಮಠ (ದ್ವಿತೀಯ) ಚನ್ನಬಸವೇಶ್ವರ ಪ್ರೌಢಶಾಲೆ ಉಳವಿ.ಮಂಜುನಾಥ ಡೇರೆಕರ (ತೃತೀಯ)ಸರಕಾರಿ ಪ್ರೌಢಶಾಲೆ ಕುಂಬಾರವಾಡಾ. ಚಿತ್ರಕಲೆ: ಮಾಹಿನ್ ಖಾನ್ (ಪ್ರಥಮ)ಚನ್ನಬಸವೇಶ್ವರ ಪ್ರೌಢಶಾಲೆ ಉಳವಿ.ಸುದರ್ಶನ ಬಿರಂಗತ (ದ್ವಿತೀಯ)ಸರಕಾರಿ ಪ್ರೌಢಶಾಲೆ ಅಣಶಿ.ರೂಪೇಶ ಗಾವಡಾ(ತೃತೀಯ) ಸರಕಾರಿ ಪ್ರೌಢಶಾಲೆ ಕುಂಬಾರವಾಡಾ. ಮಿಮಿಕ್ರಿ:ಕ್ರಿಸ್ಟನ್ ಹರ್ನೊಡ್ಕರ (ಪ್ರಥಮ)ಸರಕಾರಿ ಪ್ರೌಢಶಾಲೆ ಗುಂದ. ನರೇಂದ್ರ (ದ್ವಿತೀಯ) ಸರಕಾರಿ ಪ್ರೌಢಶಾಲೆ ಅಣಶಿ.ನಾಗೇಶ ಬಿಲ್ಲೇಕರ (ತೃತೀಯ)ಸರಕಾರಿ ಪ್ರೌಢಶಾಲೆ ಕುಂಬಾರವಾಡಾ. ಚರ್ಚಾಸ್ಪರ್ಧೆ:ಅಮೃತಾ ಭಾಗ್ವತ (ಪ್ರಥಮ) ಸರಕಾರಿ ಪ್ರೌಢಶಾಲೆ ಗುಂದ. ಸಾಕ್ಷಿ ವೇಳಿಪ(ದ್ವಿತೀಯ)ಸರಕಾರಿ ಪ್ರೌಢಶಾಲೆ ಕುಂಬಾರವಾಡಾ.ರೋಹಿಣಿ ದೇಸಾಯಿ (ತೃತೀಯ) ಸರಕಾರಿ ಪ್ರೌಢಶಾಲೆ ಅಣಶಿ. ರಂಗೋಲಿ: ಶಾಂತಾ ಹತ್ತಳ್ಳಿ (ಪ್ರಥಮ)ಚನ್ನಬಸವೇಶ್ವರ ಪ್ರೌಢಶಾಲೆ ಉಳವಿ.ದೀಪಿಕಾ ಮಿರಾಶಿ(ದ್ವಿತೀಯ) ಸರಕಾರಿ ಪ್ರೌಢಶಾಲೆ ಅಣಶಿ.ಸಿಂಚನಾ ಕುಟ್ಟಿಕರ ಸರಕಾರಿ ಪ್ರೌಢಶಾಲೆ ಗುಂದ. ಗಜಲ್ : ಸಾಕ್ಷಿ ವೇಳಿಪ (ಪ್ರಥಮ)ಸರಕಾರಿ ಪ್ರೌಢಶಾಲೆ ಕುಂಬಾರವಾಡಾ.ಜೈನಾಬಿ ಸುತಗಟ್ಟಿ (ದ್ವಿತೀಯ) ಚನ್ನಬಸವೇಶ್ವರ ಪ್ರೌಢಶಾಲೆ ಉಳವಿ.ದೀಪಾ ಅಣಶಿಕರ (ತೃತೀಯ)ಸರಕಾರಿ ಪ್ರೌಢಶಾಲೆ ಅಣಶಿ. ಕವನ/ಪದ್ಯವಾಚನ :ಗೌತಮಿ ದಬ್ಲಿ(ಪ್ರಥಮ)ಸರಕಾರಿ ಪ್ರೌಢಶಾಲೆ ಗುಂದ.ದೀಪಾ ಕಾಡಪೋಡಕರ (ದ್ವಿತೀಯ)ಸರಕಾರಿ ಪ್ರೌಢಶಾಲೆ ಕುಂಬಾರವಾಡಾ. ಅಕ್ಷಯ ಚಕ್ರಸಾಲಿ(ತೃತೀಯ) ಚನ್ನಬಸವೇಶ್ವರ ಪ್ರೌಢಶಾಲೆ ಉಳವಿ. ಆಶು ಭಾಷಣ:ಅರ್ಪಿತಾ ಭಾಗ್ವತ (ಪ್ರಥಮ) ಸರಕಾರಿ ಪ್ರೌಢಶಾಲೆ ಗುಂದ.ಆದರ್ಶ ವೇಳಿಪ (ದ್ವಿತೀಯ)ಸರಕಾರಿ ಪ್ರೌಢಶಾಲೆ ಕುಂಬಾರವಾಡಾ.ಸಂಜಿತ್ ಅಣಶಿಕರ (ತೃತೀಯ) ಸರಕಾರಿ ಪ್ರೌಢಶಾಲೆ ಅಣಶಿ. (ಸಾಮೂಹಿಕ ವಿಭಾಗ): ಜಾನಪದ ನೃತ್ಯ:ಸರಕಾರಿ ಪ್ರೌಢಶಾಲೆ ಗುಂದ (ಪ್ರಥಮ).ಸರಕಾರಿ ಪ್ರೌಢಶಾಲೆ ಕುಂಬಾರವಾಡಾ(ದ್ವಿತೀಯ).ಚನ್ನಬಸವೇಶ್ವರ ಪ್ರೌಢಶಾಲೆ ಉಳವಿ(ತೃತೀಯ). ರಸಪ್ರಶ್ನೆ:ಅರ್ಪಿತಾ ಮತ್ತು ಪ್ರೀತಿ(ಪ್ರಥಮ)ಸರಕಾರಿ ಪ್ರೌಢಶಾಲೆ ಗುಂದ.ರಶಿತಾ ಮತ್ತು ನಿವೇದಿತಾ (ದ್ವಿತೀಯ)ಸರಕಾರಿ ಪ್ರೌಢಶಾಲೆ ಕುಂಬಾರವಾಡಾ. ಕವ್ವಾಲಿ:ಚನ್ನಬಸವೇಶ್ವರ ಪ್ರೌಢಶಾಲೆ ಉಳವಿ(ಪ್ರಥಮ). ಈ ಎಲ್ಲಾ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ಮಾಡಿದ ಮುಖ್ಯ,ಸಹ,ಅತಿಥಿ ಶಿಕ್ಷಕ ವೃಂದದವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ,ತಾಲೂಕಾ ಪ್ರಾಥಮಿಕ, ಪ್ರೌಢಶಾಲೆಗಳ ಶಿಕ್ಷಕರ ಸಂಘದ ಸರ್ವ ಪದಾಧಿಕಾರಿಗಳು, ಪ್ರೌಢಶಾಲೆಗಳ ಎಸ್.ಡಿ.ಎಮ್.ಸಿ ಅಧ್ಯಕ್ಷರುಗಳು, ಉಪಾಧ್ಯಕ್ಷರು, ಸರ್ವ ಸದಸ್ಯರುಗಳು, ಶಿಕ್ಷಣ ಪ್ರೇಮಿಗಳು,ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
