ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ನಂದಿಗದ್ದೆ ಗ್ರಾಮ ಪಂಚಾಯತದ ಎಲ್ಲಾ ಶಾಲೆಯ ಶಿಕ್ಷಕರು ಗಳು ಕೆಲವು ಕೊರತೆಗಳ ನಡುವೆಯೂ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಇಲ್ಲಿನ ವಿದ್ಯಾರ್ಥಿಗಳು ಕೂಡಾ ವಿವಿಧ ವಿಭಾಗ ಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಊರಿಗೆ ಹೆಮ್ಮೆ ತಂದಿದ್ದಾರೆ ಇದಕ್ಕೆಲ್ಲ ಶಿಕ್ಷಕರ ಶ್ರಮ ಕಾರಣ ನಮ್ಮ ಗ್ರಾಮ ಪಂಚಾಯತ ದಿಂದ ಶಿಕ್ಷಣ ಇಲಾಖೆಗೆ ಎಲ್ಲ ಸಹಕಾರ ನೀಡಿದ್ದೇವೆ.
ಮುಂದೆಯೂ ನೀಡುತ್ತೇವೆ ಎಂದು ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ಹೇಳಿದರು ಅವರು ಜಿಲ್ಲಾ ಪಂಚಾಯತ ಉತ್ತರಕನ್ನಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ ಸರಕಾರಿ ಪ್ರೌಢ ಶಾಲೆ ಗುಂದ ಇವರ ಸಂಯುಕ್ತ ಆಶ್ರಯ ದಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಂದಿಗದ್ದೆ ಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಂದಿಗದ್ದಾ ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ದಾನಗೇರಿ ಮಾತನಾಡಿ ಗುಂದ ಸರಕಾರಿ ಪ್ರೌಢಶಾಲೆ ಮಂಜೂರಾತಿಗೆ ಅಂದಿನ ಶಾಸಕರುಉಸ್ತುವಾರಿ ಸಚಿವರ ಸಮಯೋಚಿತ ಕೆಲಸದಿಂದ, ಊರಿನ ಗಣ್ಯರ ಶ್ರಮದಿಂದ ಕಟ್ಟಡ,ಪಂಚಾಯತ ವತಿಯಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ,ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿದ್ದು,ಇಲ್ಲಿನ ಶಿಕ್ಷಕರು ಉತ್ತಮ ಕೆಲಸ ಮಾಡುತ್ತಿದ್ದು,ನಮ್ಮೆಲ್ಲರ ಸಹಕಾರ ನಿರಂತರ ಇರಲಿದೆ ಎಂದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ,ಪ್ರತಿಭಾ ಕಾರಂಜಿ ಮಕ್ಕಳ ಕನಸುಗಳ ಹರಿವಿನ ಉತ್ಸವ,ಮನದ ಮಿಂಚಿನ ಮೇಳ,ಪ್ರತಿಭೆ ದೇವರ ಕೊಡುಗೆ,ಅದು ದೇವರು ಕೊಟ್ಟ ವರ,ಆದರೆ ಪ್ರಯತ್ನ ನಮ್ಮ ಪ್ರತಿಕ್ರಿಯೆ.ಪರೀಕ್ಷೆ ಅಂಕಗಳನ್ನು ಅಳೆಯುತ್ತದೆ;ಆದರೆ ಪ್ರತಿಭೆ ವ್ಯಕ್ತಿತ್ವವನ್ನು ಅಳೆಯುತ್ತದೆ.ಪ್ರತಿಭೆ ಯಾರೊಬ್ಬರ ಸೊತ್ತಲ್ಲ;ಅದನ್ನು ಬೆಳಗಿಸಲು ಶಿಕ್ಷಕರ ಶ್ರಮ, ಮಾರ್ಗದರ್ಶನದ ಜೊತೆಗೆ ಗುರುಹಿರಿಯರ ಆಶೀರ್ವಾದ ಅಗತ್ಯ. ಕಲೆ ಇದ್ದಲ್ಲಿ ಸಂಸ್ಕೃತಿ
ಗಟ್ಟಿಯಾಗಿರುತ್ತದೆ,ಸಂಸ್ಕೃತಿ ಇದ್ದಲ್ಲಿ ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಲು ಸಾಧ್ಯ.ಪೋಷಕರು ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಬೇಕು.ಮಕ್ಕಳ ಪ್ರತಿಭೆಗೆ ಸೂಕ್ತ ನ್ಯಾಯ ಒದಗಿಸುವ ಅವಕಾಶವನ್ನು ಪ್ರತಿಭಾ ಕಾರಂಜಿಯಲ್ಲಿ ಅಳವಡಿಸಲಾಗಿದೆ.ಮಕ್ಕಳ ಪ್ರತಿಭೆಯನ್ನು ಗುರುತಿಸಿ,ಪ್ರೋತ್ಸಾಹಿಸುವುದೇ ಈ ಕಾರ್ಯಕ್ರಮದ ಮುಖ್ಯ ಆಶಯ ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಂದ ಪ್ರೌಢಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷಪ್ರೌಢಶಾಲೆಯಲ್ಲಿ ಕುಂಬಾರವಾಡಾ ವಲಯ ಮಟ್ಟದ ಪ್ರತಿಭಾ ಕಾರಂಜಿ ಜೋಯಿಡಾ18 ಮಂಗಳವಾರ ನಂದಿಗದ್ದೆ ಗ್ರಾಮ ಪಂಚಾಯತದ ಎಲ್ಲಾ ಶಾಲೆಯ ಶಿಕ್ಷಕರು ಗಳು ಕೆಲವು ಕೊರತೆಗಳ ನಡುವೆಯೂ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಇಲ್ಲಿನ ವಿದ್ಯಾರ್ಥಿಗಳು ಕೂಡಾ ವಿವಿಧ ವಿಭಾಗ ಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಊರಿಗೆ ಹೆಮ್ಮೆ ತಂದಿದ್ದಾರೆ ಇದಕ್ಕೆಲ್ಲ ಶಿಕ್ಷಕರ ಶ್ರಮ ಕಾರಣ ನಮ್ಮ ಗ್ರಾಮ ಪಂಚಾಯತ ದಿಂದ ಶಿಕ್ಷಣ ಇಲಾಖೆಗೆ ಎಲ್ಲ ಸಹಕಾರ ನೀಡಿದ್ದೇವೆ. ಮುಂದೆಯೂ ನೀಡುತ್ತೇವೆ ಎಂದು ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ಹೇಳಿದರು ಅವರು ಜಿಲ್ಲಾ ಪಂಚಾಯತ ಉತ್ತರಕನ್ನಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ ಸರಕಾರಿ ಪ್ರೌಢ ಶಾಲೆ ಗುಂದ ಇವರ ಸಂಯುಕ್ತ ಆಶ್ರಯ ದಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಂದಿಗದ್ದೆ ಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಂದಿಗದ್ದಾ ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ದಾನಗೇರಿ ಮಾತನಾಡಿ ಗುಂದ ಸರಕಾರಿ ಪ್ರೌಢಶಾಲೆ ಮಂಜೂರಾತಿಗೆ ಅಂದಿನ ಶಾಸಕರುಉಸ್ತುವಾರಿ ಸಚಿವರ ಸಮಯೋಚಿತ ಕೆಲಸದಿಂದ, ಊರಿನ ಗಣ್ಯರ ಶ್ರಮದಿಂದ ಕಟ್ಟಡ,ಪಂಚಾಯತ ವತಿಯಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ,ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿದ್ದು,ಇಲ್ಲಿನ ಶಿಕ್ಷಕರು ಉತ್ತಮ ಕೆಲಸ ಮಾಡುತ್ತಿದ್ದು,ನಮ್ಮೆಲ್ಲರ ಸಹಕಾರ ನಿರಂತರ ಇರಲಿದೆ ಎಂದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ,ಪ್ರತಿಭಾ ಕಾರಂಜಿ ಮಕ್ಕಳ ಕನಸುಗಳ ಹರಿವಿನ ಉತ್ಸವ,ಮನದ ಮಿಂಚಿನ ಮೇಳ,ಪ್ರತಿಭೆ ದೇವರ ಕೊಡುಗೆ,ಅದು ದೇವರು ಕೊಟ್ಟ ವರ,ಆದರೆ ಪ್ರಯತ್ನ ನಮ್ಮ ಪ್ರತಿಕ್ರಿಯೆ.ಪರೀಕ್ಷೆ ಅಂಕಗಳನ್ನು ಅಳೆಯುತ್ತದೆ;ಆದರೆ ಪ್ರತಿಭೆ ವ್ಯಕ್ತಿತ್ವವನ್ನು ಅಳೆಯುತ್ತದೆ.ಪ್ರತಿಭೆ ಯಾರೊಬ್ಬರ ಸೊತ್ತಲ್ಲ;ಅದನ್ನು ಬೆಳಗಿಸಲು ಶಿಕ್ಷಕರ ಶ್ರಮ, ಮಾರ್ಗದರ್ಶನದ ಜೊತೆಗೆ ಗುರುಹಿರಿಯರ ಆಶೀರ್ವಾದ ಅಗತ್ಯ. ಕಲೆ ಇದ್ದಲ್ಲಿ ಸಂಸ್ಕೃತಿ
ಗಟ್ಟಿಯಾಗಿರುತ್ತದೆ,ಸಂಸ್ಕೃತಿ ಇದ್ದಲ್ಲಿ ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಲು ಸಾಧ್ಯ.ಪೋಷಕರು ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಬೇಕು.ಮಕ್ಕಳ ಪ್ರತಿಭೆಗೆ ಸೂಕ್ತ ನ್ಯಾಯ ಒದಗಿಸುವ ಅವಕಾಶವನ್ನು ಪ್ರತಿಭಾ ಕಾರಂಜಿಯಲ್ಲಿ ಅಳವಡಿಸಲಾಗಿದೆ.ಮಕ್ಕಳ ಪ್ರತಿಭೆಯನ್ನು ಗುರುತಿಸಿ,ಪ್ರೋತ್ಸಾಹಿಸುವುದೇ ಈ ಕಾರ್ಯಕ್ರಮದ ಮುಖ್ಯ ಆಶಯ ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಂದ ಪ್ರೌಢಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಮಹಾದೇವ ವೇಳಿಪ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ,ಗ್ರಾಮ ಪಂಚಾಯತ ಸದಸ್ಯರಾದ ಶೋಭಾ ಆರ್, ಸುಮನಾ ಹರಿಜನ ಶಾಲೆಯ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಪ್ರಿಯಾ ಸಾವರಕರ ಇತರ ಗಣ್ಯರು ಉಪಸ್ಥಿತರಿದ್ದರು ಶಿಕ್ಷಕರಾದ ಜೋಸೆಫ ಜಿ, ಫಕೀರಪ್ಪ ದರಿಗೊಂಡ ಗೋಕುಲ ಸ್ಟಳೆಕರ ಕಾರ್ಯಕ್ರಮ ನಡೆಸಿ ಕೊರಾದ ಮಹಾದೇವ ವೇಳಿಪ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ,ಗ್ರಾಮ ಪಂಚಾಯತ ಸದಸ್ಯರಾದ ಶೋಭಾ ಆರ್, ಸುಮನಾ ಹರಿಜನ ಶಾಲೆಯ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಪ್ರಿಯಾ ಸಾವರಕರ ಇತರ ಗಣ್ಯರು ಉಪಸ್ಥಿತರಿದ್ದರು ಶಿಕ್ಷಕರಾದ ಜೋಸೆಫ ಜಿ, ಫಕೀರಪ್ಪ ದರಿಗೊಂಡ ಗೋಕುಲ ಸ್ಟಳೆಕರ ಕಾರ್ಯಕ್ರಮ ನಡೆಸಿ ಕೊಪ್ರೌಢಶಾಲೆಯಲ್ಲಿ ಕುಂಬಾರವಾಡಾ ವಲಯ ಮಟ್ಟದ ಪ್ರತಿಭಾ ಕಾರಂಜಿ ಜೋಯಿಡಾ18 ಮಂಗಳವಾರ ನಂದಿಗದ್ದೆ ಗ್ರಾಮ ಪಂಚಾಯತದ ಎಲ್ಲಾ ಶಾಲೆಯ ಶಿಕ್ಷಕರು ಗಳು ಕೆಲವು ಕೊರತೆಗಳ ನಡುವೆಯೂ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಇಲ್ಲಿನ ವಿದ್ಯಾರ್ಥಿಗಳು ಕೂಡಾ ವಿವಿಧ ವಿಭಾಗ ಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಊರಿಗೆ ಹೆಮ್ಮೆ ತಂದಿದ್ದಾರೆ ಇದಕ್ಕೆಲ್ಲ ಶಿಕ್ಷಕರ ಶ್ರಮ ಕಾರಣ ನಮ್ಮ ಗ್ರಾಮ ಪಂಚಾಯತ ದಿಂದ ಶಿಕ್ಷಣ ಇಲಾಖೆಗೆ ಎಲ್ಲ ಸಹಕಾರ ನೀಡಿದ್ದೇವೆ. ಮುಂದೆಯೂ ನೀಡುತ್ತೇವೆ ಎಂದು ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ಹೇಳಿದರು ಅವರು ಜಿಲ್ಲಾ ಪಂಚಾಯತ ಉತ್ತರಕನ್ನಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ ಸರಕಾರಿ ಪ್ರೌಢ ಶಾಲೆ ಗುಂದ ಇವರ ಸಂಯುಕ್ತ ಆಶ್ರಯ ದಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಂದಿಗದ್ದೆ ಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಂದಿಗದ್ದಾ ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ದಾನಗೇರಿ ಮಾತನಾಡಿ ಗುಂದ ಸರಕಾರಿ ಪ್ರೌಢಶಾಲೆ ಮಂಜೂರಾತಿಗೆ ಅಂದಿನ ಶಾಸಕರುಉಸ್ತುವಾರಿ ಸಚಿವರ ಸಮಯೋಚಿತ ಕೆಲಸದಿಂದ, ಊರಿನ ಗಣ್ಯರ ಶ್ರಮದಿಂದ ಕಟ್ಟಡ,ಪಂಚಾಯತ ವತಿಯಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ,ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿದ್ದು,ಇಲ್ಲಿನ ಶಿಕ್ಷಕರು ಉತ್ತಮ ಕೆಲಸ ಮಾಡುತ್ತಿದ್ದು,ನಮ್ಮೆಲ್ಲರ ಸಹಕಾರ ನಿರಂತರ ಇರಲಿದೆ ಎಂದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ,ಪ್ರತಿಭಾ ಕಾರಂಜಿ ಮಕ್ಕಳ ಕನಸುಗಳ ಹರಿವಿನ ಉತ್ಸವ,ಮನದ ಮಿಂಚಿನ ಮೇಳ,ಪ್ರತಿಭೆ ದೇವರ ಕೊಡುಗೆ,ಅದು ದೇವರು ಕೊಟ್ಟ ವರ,ಆದರೆ ಪ್ರಯತ್ನ ನಮ್ಮ ಪ್ರತಿಕ್ರಿಯೆ.ಪರೀಕ್ಷೆ ಅಂಕಗಳನ್ನು ಅಳೆಯುತ್ತದೆ;ಆದರೆ ಪ್ರತಿಭೆ ವ್ಯಕ್ತಿತ್ವವನ್ನು ಅಳೆಯುತ್ತದೆ.ಪ್ರತಿಭೆ ಯಾರೊಬ್ಬರ ಸೊತ್ತಲ್ಲ;ಅದನ್ನು ಬೆಳಗಿಸಲು ಶಿಕ್ಷಕರ ಶ್ರಮ, ಮಾರ್ಗದರ್ಶನದ ಜೊತೆಗೆ ಗುರುಹಿರಿಯರ ಆಶೀರ್ವಾದ ಅಗತ್ಯ. ಕಲೆ ಇದ್ದಲ್ಲಿ ಸಂಸ್ಕೃತಿ
ಗಟ್ಟಿಯಾಗಿರುತ್ತದೆ,ಸಂಸ್ಕೃತಿ ಇದ್ದಲ್ಲಿ ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಲು ಸಾಧ್ಯ.ಪೋಷಕರು ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಬೇಕು.ಮಕ್ಕಳ ಪ್ರತಿಭೆಗೆ ಸೂಕ್ತ ನ್ಯಾಯ ಒದಗಿಸುವ ಅವಕಾಶವನ್ನು ಪ್ರತಿಭಾ ಕಾರಂಜಿಯಲ್ಲಿ ಅಳವಡಿಸಲಾಗಿದೆ.ಮಕ್ಕಳ ಪ್ರತಿಭೆಯನ್ನು ಗುರುತಿಸಿ,ಪ್ರೋತ್ಸಾಹಿಸುವುದೇ ಈ ಕಾರ್ಯಕ್ರಮದ ಮುಖ್ಯ ಆಶಯ ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಂದ ಪ್ರೌಢಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಮಹಾದೇವ ವೇಳಿಪ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ,ಗ್ರಾಮ ಪಂಚಾಯತ ಸದಸ್ಯರಾದ ಶೋಭಾ ಆರ್, ಸುಮನಾ ಹರಿಜನ ಶಾಲೆಯ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಪ್ರಿಯಾ ಸಾವರಕರ ಇತರ ಗಣ್ಯರು ಉಪಸ್ಥಿತರಿದ್ದರು ಶಿಕ್ಷಕರಾದ ಜೋಸೆಫ ಜಿ, ಫಕೀರಪ್ಪ ದರಿಗೊಂಡ ಗೋಕುಲ ಸ್ಟಳೆಕರ ಕಾರ್ಯಕ್ರಮ ನಡೆಸಿ ಕೊಟ್ಟರು.