ಸುದ್ದಿ ಕನ್ನಡ ವಾರ್ತೆ

.ಜೋಯಿಡಾ:ತಾಲೂಕಿನ ಅಂಬೋಳಿಯಲ್ಲಿ ನಡೆದ ನಂದಿಗದ್ದೆ ಕ್ಲಸ್ಟರಿನ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಿರಿಯರ ಹಾಗೂ ಹಿರಿಯರ ವಿಭಾಗದಲ್ಲಿ ನಂದಿಗದ್ದೆ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿರುತ್ತಾರೆ.

ಕಿರಿಯರ ವಿಭಾಗ
1.ಕು.ಗಗನಾ.ಎಂ.ಹೆಗಡೆ-ತೃತೀಯ(ಆಶುಭಾಷಣ)
2.ಕು.ಶರಣ್ಯಾ ಎಸ್. ದಾನಗೇರಿ-ತೃತೀಯ (ಭಕ್ತಿಗೀತೆ )

ಹಿರಿಯರ ವಿಭಾಗ
1.ಕು.ಭುವಿ ಬಿ. ಭಟ್ -ಪ್ರಥಮ(ಆಂಗ್ಲ ಕಂಠಪಾಠ )
2.ಕು.ಮರೀಶಾ ಎಂ. ಫರ್ನಾಂಡಿಸ್-ದ್ವಿತೀಯ (ಹಿಂದಿ

ಕಂಠಪಾಠ)
3.ಕು.ಪವನ ಬಿ. ಗಾಣದಾಳ- ಪ್ರಥಮ (ಆಶುಭಾಷಣ)
4.ಕು.ಪ್ರಾರ್ಥನಾ ಎಸ್.
ದಾನಗೇರಿ-ಭಕ್ತಿಗೀತೆ (ಪ್ರಥಮ )
5.ಕು.ಪ್ರಾರ್ಥನಾ ಎಸ್.ದಾನಗೇರಿ-ಕವನವಾಚನ–(ದ್ವಿತೀಯ )
6.ಕು.ಮರ್ಸಿ ಎ. ಫರ್ನಾಂಡಿಸ್–ದೇಶಭಕ್ತಿಗೀತೆ (ತೃತೀಯ)
7.ಕು.ಸುಕೃತಿ ಕೃಷ್ಣ ಭಟ್ಟ-
ಕಥೆ ಹೇಳುವುದು(ತೃತೀಯ)
8.ಕು.ಪ್ರವೀಣ ಎನ್.ವೆಳೀಪ್–ತೃತೀಯ(ಮಿಮಿಕ್ರಿ)
9.ಕು. ಧನ್ಯಾ ಜಿ.ದಬ್ಲಿ-ಅಭಿನಯ ಗೀತೆ(ಪ್ರಥಮ)
10.ಕು.ಭುವಿ ಬಿ. ಭಟ್ಟ-ಧಾರ್ಮಿಕ ಪಠಣ-(ಪ್ರಥಮ)
11.ಕು. ಸನ್ನಿಧಿ ಎಸ್. ಕುಟ್ಟಿಕರ-ಕನ್ನಡ ಕಂಠಪಾಠ -(ಪ್ರಥಮ)
12. )ಕು. ಹೇಮಾವತಿ ಮಂಜುನಾಥ ಸಾವರಕರ. (ಪ್ರಥಮ) ಚಿತ್ರಕಲೆ.
ಪ್ರತಿಭಾಕಾರಂಜಿಯ ಈ ಕಾರ್ಯಕ್ರಮ ಯಶಸ್ಸಿಯಾಗಿ ಪೂರ್ಣಗೊಳ್ಳಲು ಸಹಕರಿಸಿದ ಸರ್ವಪಾಲಕ-ಪೋಷಕರಿಗೂ, ಎಸ್.ಡಿ.ಎಂ.ಸಿ.ಯ
ಪದಾಧಿಕಾರಿಗಳಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅಭಿನಂದನೆಗಳನ್ನು
ಮುಖ್ಯೋಪಾಧ್ಯಾಯರು,ಶಿಕ್ಷಕವೃಂದ, ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಎಸ್.ಡಿ.ಎಂ.ಸಿ.
ಸ.ಹಿ.ಪ್ರಾ .ಶಾಲೆ ನಂದಿಗದ್ದೆಯವರು ಸಲ್ಲಿಸಿದ್ದಾರೆ.