ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನ ಉತ್ಸವ ಜೊಯಿಡಾ ದ ಗುಂದ ದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಹ ಕಾರ್ಯವಾಹ ಶ್ರೀ ದಯಾನಂದ ಮರಾಠಿ ಇವರು ಬೌದ್ಧಿಕ ನಡೆಸಿಕೊಟ್ಟರು.

ಹಾಗೆಯೇ ಮುಖ್ಯ ಅತಿಥಿ ಯಾಗಿ ನಿವೃತ್ತ ಶಿಕ್ಷಕರು  ಹಾಗೂ ಊರಿನ ಹಿರಿಯರು ಆದಂತಹ ಜನಾರ್ಧನ ಹೆಗಡೆ ಅವರು ಈ ಕಾರ್ಯಕ್ರಮಕ್ಕೆ ಅತಿಥಿ ಯಾಗಿದ್ದರು

ಸ್ವಯಂ ಸೇವಕರು, ಅನೇಕ ಮಾತೆಯರು,ಹಿರಿಯರು, ಮಕ್ಕಳು, ಈ ಒಂದು ಕಾರ್ಯಕ್ರಮಕ್ಕೆ ಹಾಜರಿದ್ದರು.