ಸುದ್ಧಿಕನ್ನಡ ವಾರ್ತೆ
Goa: ಗೋವಾ ಪೊಂಡಾದ ದತ್ತಗಡ ಬೆತೊಡಾದಲ್ಲಿ ಶಾರ್ಟ ಸಕ್ರ್ಯೂಟ್ ನಿಂದಾಗಿ ಜೀಪ್ ಬೆಂಕಿಹತ್ತಿ ಉರಿದಿದೆ. ಈ ಘಟನೆಯಿಂದಾಗಿ ಸುಮಾರು 20 ಲಕ್ಷ ರೂ ಹಾನಿಯಾಗಿರಬಹುದಾಗಿ ಅಂದಾಜಿಸಲಾಗಿದೆ.
(A jeep caught fire due to a short circuit in Dattagada Betoda, Goa Ponda. Due to this incident, it is estimated that the damage may be around Rs 20 lakh).
ಜೀಪ್ ಇದ್ದಕ್ಕಿದ್ದಂತೆಯೇ ಹತ್ತಿ ಉರಿದು ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.