ಸುದ್ದಿ ಕನ್ನಡ ವಾರ್ತೆ

ಜೋಯಿಡಾ :ಶುಕ್ರವಾರ ಮತ್ತು ಶನಿವಾರ ದಿನಾಂಕ 13ಮತ್ತು 14ರಂದು ಜೋಯಿಡಾ ತಾಲೂಕಿನಲ್ಲಿ ಮತ್ತು ದಾಂಡೇಲಿ ಕೆಲವು ಬಾಗಗಳಲ್ಲಿ ಹಗಲು ಹೊತ್ತು ವಿದ್ಯುತ್ ವ್ಯತ್ಯಯ ವಾಗಲಿದೆ.

ಬೆಳಿಗ್ಗೆ 9.30ರಿಂದ ಸಾಯಂಕಾಲ 6.ಘಂಟೆಯ ವರೆಗೆ, ಜೋಯಿಡಾ, ಅಣಶಿ, ಗಣೇಶಗುಡಿ, ಬೋರಿಕೊರಿ, ರಾಮನಗರ, ಮಾವಲಿಂಗೆ, 11ಕೆ ವಿ ಫಿಡರ್, ಮಾರ್ಗ ಗಳಲ್ಲಿ ಮತ್ತು ದಾಂಡೇಲಿ ಬಾಗದಲ್ಲಿ, ಪರಿವರ್ತಕ ಗಳ ಬದಲಾವಣೆ ಮತ್ತು ಮಾರ್ಗ ನಿರ್ವಹಣೆ ಇರುವ ಕಾರಣ ವಿದ್ಯುತ್ ವ್ಯತ್ಯಯ ವಾಗಲಿದೆ ಆದ್ದರಿಂದ ಸಾರ್ವಜನಿಕರು, ಗಮನಿಸಬೇಕು ಎಂದು ಜೋಯಿಡಾ, ದಾಂಡೇಲಿ ಯ ಸಹಾಯಕ ಕಾರ್ಯಪಾಲಕ ಅಭಿಯಂತರರು ದೀಪಕ ನಾಯಕ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.