ಸುದ್ದಿ ಕನ್ನಡ ವಾರ್ತೆ

ದುಬೈ: ಭಾರತೀಯ ಪೈಲಟ್ ಕ್ಯಾಪ್ಟನ್ ಅಮಿತ್ ಮುಚ್ಚರ್ ರವರು ಫ್ಲೈ ದುಬೈ ವಿಮಾನದಲ್ಲಿದ್ದ ನೂರಾರು ಪ್ರಾಣಿಕರ ಪ್ರಾಣ ಉಳಿಸಿ ಅಪಾರ ಸಾಹಸಿ ಮತ್ತು ರಿಯಲ್ ಹೀರೋ ಆಗಿದ್ದಾರೆ.

ಸೆಪ್ಟೆಂಬರ್ 30ರಂದು ದುಬೈನಿಂದ ಇಸ್ರೇಲ್ ಗೆ ಹೊರಟಿದ್ದ ಫ್ಲೈ ದುಬೈ FZ 1073 ವಿಮಾನದಲ್ಲಿ ನಡೆದ ಭೀಕರ ಹೈಜಾಕ್ ಮತ್ತು ವಿಮಾನ ಪತನದ ಪ್ರಯತ್ನವನ್ನು ತಮ್ಮ ಪ್ರಾಣದ ಹಂಗು ತೊರೆದು ಯಶಸ್ವಿಯಾಗಿ ತಡೆದಿದ್ದಾರೆ.

ಓಮನ್ ಪ್ರಜೆಯಾಗಿದ್ದ ಸಹ ಪೈಲೆಟ್ ಜೋರ್ಡಾನ್ ಆಯು ಪ್ರದೇಶದ ಮೇಲೆ ವಿಮಾನ ಹಾರುಸುತ್ತಿದ್ದಾಗ ಮುಖ್ಯ ಪೈಲೆಟ್ ಆಗಿದ್ದ ಕ್ಯಾಪ್ಟನ್ ಸುಮಿತ್ರ ಅವರ ಮೇಲೆ ಕೊಡಲಿಯಿಂದ ಭೀಕರವಾಗಿ ಇರಿದು ಮರಣಾಂತಿಕ ದಾಳಿ ನಡೆಸಿದನು. ಸಹ ಪೈಲೆಟ್ ವಿಮಾನವನ್ನು ಹೈಜಾಕ್ ಮಾಡಲು ಅಥವಾ ಕ್ರ್ಯಾಶ್ ಮಾಡಲು ತಂಚು ಹೂಡಿದ್ದನು.

ಈ ಘಟನೆಯ ಮಧ್ಯೆ ವಿಮಾನವು ದಿಡೀರ್ ಸುಮಾರು 14 ಸಾವಿರ ಅಡಿ ಎತ್ತರವನ್ನು ಕಳೆದುಕೊಂಡು ಆತಂಕ ಸೃಷ್ಟಿಯಾಗಿತ್ತು. ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಾಗಿದ್ದರು ಜಗ್ಗದ ಕ್ಯಾಪ್ಟನ್ ಸ್ಮಿತ್ ವಿಮಾನದ ಕಂಟ್ರೋಲ್ ಬಿಟ್ಟುಕೊಡದೆ ಕಾಕ್ ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು.

ಇದರಿಂದಾಗಿ ವಿಮಾನದಲ್ಲಿ ಪ್ರಣಿಸುತ್ತಿದ್ದ 174 ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ.