Banner Ad

ಸುದ್ದಿ ಕನ್ನಡ ವಾರ್ತೆ

.ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅವುರ್ಲಿಯ ಶ್ರೀ ಸೋಮೇಶ್ವರ ಯಂಗ್ ಸ್ಟಾರ್ಸ್ ವತಿಯಿಂದ ಎಪ್ರಿಲ್ 18 ಮತ್ತು 19 ಕ್ಕೆ ಅಂಡರ್ 20 ವಯೋಮಿತಿಯೋಳಗಿನ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

Banner Ad

ಪಂದ್ಯಾವಳಿಯ ಬಹುಮಾನದ ಪ್ರಾಯೋಜಕರು ಊರ ನಾಗರೀಕರು,ಅವುರ್ಲಿಯ ಯಂಗ್ ಸ್ಟಾರ್ಸ್,ಟ್ರೋಫಿ ಹಾಗೂ ಆಕರ್ಷಕ ವೈಯುಕ್ತಿಕ ಬಹುಮಾನಗಳ ಪ್ರಾಯೋಜಕರು ಪ್ರಶಾಂತ ದೇವದಾಸ ಅವುರ್ಲಿ. ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.

Banner Ad