ಸುದ್ದಿ ಕನ್ನಡ ವಾರ್ತೆ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕುಣುಬಿ ಸಮಾಜದ ಜನರು ಇಂದು ಭಾರಿ ಸಂಖ್ಯೆ ಯಲ್ಲಿ ಸೇರಿ ತಮ್ಮ ಸಮಾಜದ ಒಳಿತಿಗಾಗಿ ಕುಣುಬಿ ಉತ್ಸವ ವನ್ನು ವಿಜೃಂಭಣೆ ಯಿಂದ ನಡೆಸುತ್ತಿದ್ದಾರೆ,ಸ್ಥಳೀಯ ರಾದ ವಿನೋದ ಮಿರಾಶಿ ಅವರು ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ಸಮಾಜದ ಕಾರ್ಯಕ್ಕೆ ಮೆಚ್ಚಿ ಶುಭ ಹಾರೈಸಿದರು, ಕಾರ್ಯಕ್ರಮ ದ ವೇದಿಕೆಯಲ್ಲಿ ಗಣ್ಯರಾದ ನಾರಾಯಣ ಗಾವುಡಾ, ಜಿಲ್ಲಾ ಕುಣುಬಿ ಸಮಾಜದ ಅಧ್ಯಕ್ಷರು ಸುಭಾಷ್ ಗಾವುಡಾ, ತಾಲೂಕಾ ಅಧ್ಯಕ್ಷರು ಪ್ರೇಮಾನಂದ ವೇಳಿಪ್, ಅಜಿತ್ ಮಿರಾಶಿ, ಗಣ್ಯ ರಾದ ಮಾಬಳು ಕುಂಡಲ್ಕರ್, ಮಹೇಶ ಮಾಳಿ ಪಿಎಸ್ಐ, ರಘುವೀರ ಸ್ವಾಮಿ ಕುನಗಿಣಿ,ಜಿಲ್ಲಾ ಕ ಸಾ ಪ ಅಧ್ಯಕ್ಷ ಬಿ ಎನ್ ವಾಸರೆ ಗ್ರೀನ್ ಇಂಡಿಯಾ ದ ಬಿ ಪಿ ಮಹೇಂದ್ರ ಕುಮಾರ್, ವಿಕಾಸ ವೇಳಿಪ್ ಎಸ್ ಆರ್ ಶಾಸ್ತ್ರಿ (ಬುಡಕಟ್ಟು ) ದಿವ್ಯಾನಿ ಗಾವಡಾ, ಆರ್ ಡಿ ಗಾವ್ಕಾರ್,ಅರಣ್ಯ ಇಲಾಖೆ ಯ. ಎಸಿಫ್ ಎಂ ಎಸ್ ಕಳ್ಳಿಮಠ, ಸಂತೋಷ ಚವಾಣ, ಗ್ರಾಮ ಪಂಚಾಯತ್ ಅಧ್ಯಕ್ಷರು ಚಂದ್ರಿಮಾ ಮಿರಾಶಿ,ನಾರಾಯಣ ಕುಣುಬಿ ಯಲ್ಲಾ ಪುರ, ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸಮಾಜದ ಬಾಬು ರಾಮಾ ಮಿರಾಶಿ ಇವರ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮ ದ ಆರಂಭ ದಲ್ಲಿ ಸಮಾಜ lಬಾಂಧವರಿಂದ ಮೆರವಣಿಗೆ ನಡೆಯಿತು.ವೈವಿದ್ಯ ಮಯ ಕಾರ್ಯಕ್ರಮ ಗಳು. ನಡೆಯುತ್ತಿವೆ. ಪ್ರಸನ್ನ ಗಾವುಡಾ, ಸುದರ್ಶನ್ ಗಾವುಡಾ, ಚಂದ್ರಶೇಖರ್ ಸಾವರ್ಕರ್, ಇನ್ನೂ ಹಲವಾರು ಜನರು ಕಾರ್ಯಕ್ರಮ ನಡೆಯುವಲ್ಲಿ ಸಹಕರಿಸುತ್ತಿದ್ದಾರೆ, ಮಾಜಿ ಕುಣುಬಿ ಅಧ್ಯಕ್ಷರು ಗಳಾದ, ಜಯಾನಂದ್ ಡೆರೆಕಾರ್, ಬುದೋ ಕಾಲೇಕಾರ್, ಇತರರು ಉಪಸ್ಥಿತರಿದ್ದರು.ಪ್ರಸ್ತಾವಿಕ ವಾಗಿ ಜಿಲ್ಲಾ ಅಧ್ಯಕ್ಷರು ಸುಭಾಷ್ ಗಾವುಡಾ ಮಾತನಾಡಿ ಕುಣುಬಿ ಸಮಾಜದ ವಿಚಾರದ ಬಗ್ಗೆ ಮಾತನಾಡಿದರು