ಸುದ್ದಿ ಕನ್ನಡ ವಾರ್ತೆ

ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ವಾಣಿಜ್ಯ ಮೇಳ ನಡೆಯಿತು. ಬೆಂಗಳೂರು 2026 ಈ ಮೇಳದಲ್ಲಿ ಜೋಯಿಡಾ ತಾಲ್ಲೂಕಿನ ರಾಮನಗರದಿಂದ ಮಲೆನಾಡು ರೈತ ಉತ್ಪಾದಕ ಸಹಕಾರಿ ಸಂಘ ನಿಯಮಿತ ರಾಮನಗರ ಇದರ ಅಧ್ಯಕ್ಷರು. ಭಾಗವಹಿಸಿದ್ದರು.

ವತಿಯಿಂದ ಮತ್ತು ವಿವಿಧ ಪ್ರಕಾರದ ಉಪ್ಪಿನಕಾಯಿಗಳು ಮತ್ತು ಉತ್ಕೃಷ್ಟ ದರ್ಜೆಯ ಅರಿಶಿನಪುಡಿ ಅರಿಶಿನ ಬೇರು ಕಚ್ಚಾ ಅರಿಶಿನ ಮುಂತಾದ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು ಮತ್ತು ಪ್ಯಾಕಿಂಗ್ ಸಹ ಉತ್ಕೃಷ್ಟ ದರ್ಜೆಯಾಗಿತ್ತು ಇದಕ್ಕೆ ಬೆಂಗಳೂರಿನ ಅಂತರಾಷ್ಟ್ರೀಯ ಮೇಳದಲ್ಲಿ ಶಿವರಾಜ್ ಸಿಂಗ್ ಚೌಹಾನ್ ಕೇಂದ್ರ ಕೃಷಿ ಮಂತ್ರಿ ಮತ್ತು ಕರ್ನಾಟಕ ಸರ್ಕಾರದ ಕೃಷಿ ಮಂತ್ರಿ ಚೆಲುವರಾಯಸ್ವಾಮಿ ಇವರು ಮಲೆನಾಡು Fpo ರಾಮನಗರ, ಇದಕ್ಕೆ ಉತ್ತಮ ಎಫ್ಇಒ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿಯನ್ನು ಮಲೆನಾಡು ಅಧ್ಯಕ್ಷರಾದ ಅನಿಲ್ ಕುಮಾರ್ ಉಪಾಧ್ಯಕ್ಷರಾದ ಜ್ಞಾನೇಶ್ವರ್ ದೇಸಾಯಿ ನಿರ್ದೇಶಕರಾದ ಸಂಜಯ್ ಹರ್ಚಿಕರ ಮತ್ತು ಶ್ರೀನಿವಾಸ್ ನಾಗನೂರ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಮಲೆನಾಡು ರೈತ ಉತ್ಪಾದಕ ಸಹಕಾರಿ ಸಂಘ ನಿಯಮಿತ ಇದು Scodwes ಮತ್ತು ಎನ್ ಸಿ ಡಿ ಸಿ ಸಂಯೋಗದಲ್ಲಿ ಕಾರ್ಯನಿರ್ವಹಿಸುತ್ತದೆ.
ಮಲೆನಾಡು ಸಹಕಾರಿ ಸಂಘವು ರೈತರಿಗೆ ಗೋಸ್ಕರ ಅನೇಕ ಪ್ರಕಾರದ ಕೃಷಿ ತರಬೇತಿಯನ್ನು ಸಹ ನೀಡುತ್ತದೆ.